- Advertisement -
- Advertisement -

ಭಾರತೀಯ ಭೂಸೇನೆಯಲ್ಲಿ 32 ವರ್ಷಗಳಿಂದ ಸೈನಿಕರಾಗಿ ಸೇವೆಸಲ್ಲಿಸಿ ಈಗ ನಿವೃತ್ತಿಯಾದ ಶ್ರೀ ದಾಸಪ್ಪ ಪೂಜಾರಿ ಯನ್ ಅವರ ಮನೆಗೆ ಪುತ್ತೂರು ಶಾಸಕರಾದ ಮಾನ್ಯ ಶ್ರೀ ಸಂಜೀವ ಮಠಂದೂರು ಅವರು ಭೇಟಿ ನೀಡಿ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿ ಗೌರವಿಸಿ ಸನ್ಮಾನಿದರು.


ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ. ಕಾರ್ಯದರ್ಶಿ ಶ್ರೀ ಕರುಣಾಕರ ನಾಯ್ತೋಟು. ಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ವೀರಪ್ಪ ಗೌಡ ರಾಯರಬೆಟ್ಟು. ಪ್ರಮುಖರಾದ ಶ್ರೀ ಸಂಜೀವ ಪೂಜಾರಿ ಕೈಂತಿಲ. ದಾಮೋದರ ನೆಕ್ಕಿಲಾರು. ಕೇಶವ ಪಂಜುರ್ಲಿಕೋಡಿ. ಕೃಷ್ಣ ಮುದೂರು ಉಪಸ್ಥಿತರಿದ್ದರು.




- Advertisement -








