Monday, September 28, 2026
spot_imgspot_img
spot_imgspot_img

ವಿಟ್ಲ: ಧೂಮಾವತಿ ದೈವಸ್ಥಾನ ಅಮೈ ಪಣೆಮಜಲು ಎರಡನೇ ಹಂತದ ನಿವೃತ್ತಿ ಕಾರ‍್ಯ

- Advertisement -
- Advertisement -
vtv vitla
vtv vitla
vtv vitla

ವಿಟ್ಲ: ಧೂಮಾವತಿ ದೈವಸ್ಥಾನ ಅಮೈ ಪಣೆಮಜಲು ವಿಟ್ಲಮೂಡ್ನೂರು ಇಲ್ಲಿ ಡಿ.1 ಮತ್ತು ಡಿ.2ರಂದು ಪ್ರಶ್ನಾಚಿಂತನೆಯಲ್ಲಿ ಕಂಡುಬ0ದ ಎರಡನೇ ಹಂತದ ನಿವೃತ್ತಿ ಕಾರ‍್ಯವು ವೇದಮೂರ್ತಿ ಶ್ರೀ ರಘುರಾಮ ತಂತ್ರಿ ಕುಂಟುಕುಡೇಲು ಇವರ ನೇತೃತ್ವದಲ್ಲಿ ನಡೆಯಿತು.

ಡಿ. 1ರಂದು ರಾತ್ರಿ ಸುದರ್ಶನ ಹವನ, ಪ್ರೇತದುರಿತಗಳ ಉಚ್ಚಾಟನೆ, ಅನ್ನಸಂತರ್ಪಣೆ ನಡೆಯಿತು. ಡಿ. 2ರಂದು ಬೆಳಗ್ಗೆ 8ರಿಂದ ಪವಮಾನ, ತಿಲಹೋಮ, ಸಾಯುಜ್ಯ ಪೂಜೆ, ಕೂಶ್ಮಂಡಿ ಹವನ, ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!