- Advertisement -
- Advertisement -



ಭಾರತೀಯ ಮಜ್ದೂರು ಸಂಘ ತಾಲೂಕು ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ಕಟ್ಟಡ ಮತ್ತು ಇತರ ಕಾರ್ಮಿಕರಿಗೆ ಸುರಕ್ಷಾ ಕಿಟ್ ಮತ್ತು ಪ್ರತಿರಕ್ಷಣಾ ಕಿಟ್ ವಿತರಣೆ ನಡೆಯಿತು.

ಈ ಸಂಸ್ಥೆಯ ಮುಖಾಂತರ ಹೊಸ ಕಾರ್ಮಿಕ ಕಾರ್ಡ್, ರಿನಿವಲ್ ಕಾರ್ಡ್ ಅರ್ಜಿ, ಮದುವೆಗೆ ಸಹಾಯಧನ, ಸ್ಕಾಲರ್’ಶಿಪ್, ಪಿಂಚಣಿ, ಹಾಗೂ ಇನ್ನಿತರ ಕಟ್ಟಡ ಕಾರ್ಮಿಕರ ಸವಲತ್ತುಗಳನ್ನು ಪಡೆಯಬಹುದಾಗಿದೆ.




ಕಿಟ್ ವಿತರಣೆಯ ವೇಳೆ ಭಾರತೀಯ ಮಜ್ದೂರು ಸಂಘದ ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ, ಕಾರ್ಯದರ್ಶಿ ಸಂದೇಶ್ ಪೂಜಾರಿ ಕೆಲಿಂಜ, ಉಪಾಧ್ಯಕ್ಷ ನಾಗೇಶ್, ಮುಖ್ಯಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಬೆಳ್ತಂಗಡಿ, ಕಛೇರಿ ವ್ಯವಸ್ಥಾಪಕ ಪ್ರಿತೇಶ್ ಗೌಡ ದೇವಸ್ಯ ಉಪಸ್ಥಿತರಿದ್ದರು.
ಕಛೇರಿ: ವಿಟ್ಲ ಸೀಮೆಯ ಮಹಾತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಕಟ್ಟಡ
ಪೋನ್ ? 9019500637
ಇ-ಮೈಲ್: [email protected]
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರೇ..
ಇಂದೆ ನೋಂದಾವಣಿ ಮಾಡಿಸಿಕೊಳ್ಳಿ, ಸಂಘದ ಸದಸ್ಯರಾಗಿ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳ ಪ್ರಯೋಜನ ಪಡೆಯಿರಿ.


- Advertisement -








