Tuesday, June 23, 2026
spot_imgspot_img
spot_imgspot_img

ಉಡುಪಿ: ಬಜರಂಗದಳ ಕಾರ್ಯಕರ್ತರು ನಿರ್ಮಿಸಿದ್ದ ಭಗ್ವಧ್ವಜ ಕಟ್ಟೆಯಲ್ಲಿದ್ದ ಧ್ವಜವನ್ನು ಹರಿದ ಕಿಡಿಗೇಡಿಗಳು

- Advertisement -
- Advertisement -
vtv vitla
vtv vitla

ಉಡುಪಿ: ಬಜರಂಗದಳ ಕಾರ್ಯಕರ್ತರು ನಿರ್ಮಿಸಿದ್ದ ಭಗ್ವಧ್ವಜ ಕಟ್ಟೆಯನ್ನು ಹಾನಿಗೊಳಿಸಿ, ದ್ವಜವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಕುಂತಲ ನಗರದ ಮೋಕ್ಷಣ ಪರ್ವತದಲ್ಲಿ ನಡೆದಿದೆ.

ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸುವ ಪಂಡರಿಗೆ ಸದ್ಯದಲ್ಲಿಯೇ ಉತ್ತರವನ್ನು ನೀಡುತ್ತೇವೆ ಎಂದು ವಿ.ಹಿಂ.ಪ ಭಜರಂಗದಳ ಕಾರ್ಯಕರ್ತರು ಸವಾಲೆಸಗಿದಿದ್ದಾರೆ.

vtv vitla
vtv vitla
suvarna gold
- Advertisement -

Related news

error: Content is protected !!