Saturday, June 27, 2026
spot_imgspot_img
spot_imgspot_img

ವಿಟ್ಲದಲ್ಲಿ ಏರ್ ಟೆಲ್ ಸೇವಾ ಕೇಂದ್ರ ನಾಳೆಯಿಂದ ಶುಭಾರಂಭ!!

- Advertisement -
- Advertisement -

ವಿಟ್ಲದ ಜನತೆಗೊಂದು ಸಿಹಿ ಸುದ್ದಿ ಇನ್ನು ಮುಂದೆ ಏರ್ ಟೆಲ್ ಸೇವೆಗಳಿಗಾಗಿ ಬೇರೆ ಕಡೆಗಳಿಗೆ ಹೋಗುವಂತಹ ಸನ್ನಿವೇಶ ಇರುವುದಿಲ್ಲ. ವಿಟ್ಲದ ವಿ. ಎಚ್ ಕಾಂಪ್ಲೆಕ್ಸ್ ನಲ್ಲಿ
ನೂತನವಾಗಿ ಶುಭಾರಂಭಗೊಳ್ಳುತ್ತಿದೆ ಏರ್ ಟೆಲ್ ಸೇವಾ ಕೇಂದ್ರ. ಇದರ ಉದ್ಘಾಟನಾ ಸಮಾರಂಭವು ನಾಳೆ ಅಕ್ಟೋಬರ್ 17 ರಂದು ನಡೆಯಲಿದೆ.

ಏರ್ ಟೆಲ್ ನ ಹೊಸ ಸಿಮ್ ಕಾರ್ಡ್ ಖರೀದಿ, ಬೇರೆ ನೆಟ್ ವರ್ಕ್ ಗಳಿಂದ ಏರ್ ಟೆಲ್ ಗೆ ಪೋರ್ಟ್, ಏರ್ ಟೆಲ್ ಪೇಮೆಂಟ್ ಬ್ಯಾಂಕಿಂಗ್ ಏರ್ ಟೆಲ್ ಡಿಟಿಎಚ್ ಸೇಲ್ಸ್ ಮತ್ತು ಸರ್ವಿಸ್ ಇನ್ನಿತರ ಸೇವೆಗಳು ದೊರೆಯುತ್ತದೆ ಎಂದು ಏರ್ ಟೆಲ್ ಸೇವಾ ಕೇಂದ್ರದ ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!