Tuesday, July 21, 2026
spot_imgspot_img
spot_imgspot_img

ಅನಂತಾಡಿ: ಹಿಂದೂ ಯುವಶಕ್ತಿ ಬಾಬಣಕಟ್ಟೆ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆ

- Advertisement -
- Advertisement -

ಅನಂತಾಡಿ: ಹಿಂದೂ ಯುವಶಕ್ತಿ ಬಾಬಣಕಟ್ಟೆ ಇದರ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಸೈನಿಕ ಸತೀಶ್ ಉಕ್ಕುಡರವರು ಉದ್ಘಾಟಿದರು. ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಕಿರಣ್ ಹೆಗ್ಡೆ, ನಾರಾಯಣ ಸಾಲ್ಯಾನ್, ಹಾಗೂ ಹಿಂದೂ ಯುವಶಕ್ತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!