- Advertisement -
- Advertisement -
ವಿಟ್ಲ:-ನಾಳೆಯಿಂದ ವಿಟ್ಲದ ಜನತೆಗೆ ತಾಜಾ ಮೀನಿನ ಮಾರುಕಟ್ಟೆ ಶುಭಾರಂಭಗೊಳ್ಳಲಿದೆ. ‘ಅರ್ಪಿತ್ ಫಿಶ್ ಮಾರ್ಟ್ ‘ ಎಂಬ ತಾಜಾ ಮೀನಿನ ಮಾರುಕಟ್ಟೆಯು ಇದೇ ಬರುವ ಶನಿವಾರ ಸೆಪ್ಟೆಂಬರ್ 12 ನೇ ತಾರೀಕಿನಂದು ಪೂರ್ವಾಹ್ನ 7.30 ಕ್ಕೆ ವಿಟ್ಲದ ಮಂಗಳೂರು ರಸ್ತೆ ಯಲ್ಲಿ ಇರುವ ಗೊಲ್ಡನ್ ಬಿಲ್ಡಿಂಗ್ ನಲ್ಲಿ ಮುರಳಿಧರ ವಿಟ್ಲ ಇವರ ಮಾಲಕತ್ವದಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿದೆ .ಇಲ್ಲಿ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಮೀನುಗಳನ್ನು ಶುಚಿಗೊಳಿಸಿ ಕೊಡಲಾಗುವುದು.




- Advertisement -








