Thursday, April 25, 2024
spot_imgspot_img
spot_imgspot_img

ವಿಟ್ಲ: ಕೇಂದ್ರ ಜುಮಾ ಮಸ್ಜಿದ್ ವಿಟ್ಲ, ಮೇಗಿನಪೇಟೆ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ

- Advertisement -G L Acharya panikkar
- Advertisement -

ವಿಟ್ಲ : ವಿಟ್ಲ ಕೇಂದ್ರ ಜುಮಾ ಮಸ್ಜಿದ್ ಆಡಳಿತ ಸಮೀತಿ , ವಿಟ್ಲ ಜಮಾಅತ್ ಯೂತ್ ವಿಂಗ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ವಿಟ್ಲ ಕ್ಲಷ್ಟರ್ ವಿಖಾಯ ಇದರ ಜಂಟಿ ಆಶ್ರಯದಲ್ಲಿ ವಿಖಾಯ ರಕ್ತದಾನಿ ಬಳಗ ದ.ಕ.ಜಿಲ್ಲೆ ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ.

ದಿನಾಂಕ 22/8/2021ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಕೇಂದ್ರ ಜುಮಾ ಮಸ್ಜಿದ್ ವಿಟ್ಲ , ಮೇಗಿನಪೇಟೆ ವಠಾರದಲ್ಲಿ ಈ ರಕ್ತದಾನ ಶಿಬಿರವು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಇಸ್ಮಾಯಿಲ್ ಪರ್ತಿಪ್ಪಾಡಿ-8123844113, ರಫೀಕ್ ಪೊನ್ನೊಟು-9900453860, ಶರೀಪ್ ಪರಕಜೆ-7900095908, ಇಸ್ಮಾಯಿಲ್ ಹನೀಫಿ-9945769218.

- Advertisement -

Related news

error: Content is protected !!