- Advertisement -
- Advertisement -




ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕರಾಗಿ ಬ್ರಿಜೇಶ್ ನಾಯರ್ ಆಯ್ಕೆಯಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರಾಗಿ ಸಂಘಟನೆಯ ಕಾರ್ಯಕರ್ತರಾಗಿದ್ದ ಬ್ರಿಜೇಶ್ ನಾಯರ್ ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕರಾಗಿ ನಿಯುಕ್ತಿಗೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇವರನ್ನು ಆಯ್ಕೆ ಮಾಡಿದ್ದಾರೆ. ಬ್ರಿಜೇಶ್ ನಾಯರ್ ರವರು ಉದ್ಯಮಿಯಾಗಿದ್ದು ಪ್ರತಿಷ್ಠಿತ ‘ಗೋಲ್ಡನ್ ವಿಂಗ್ಸ್ ಎಲವೇಟರ್ಸ್’ ಸಂಸ್ಥೆಯ ಮಾಲಕರಾಗಿರುತ್ತಾರೆ.
- Advertisement -