- Advertisement -
- Advertisement -
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಮೂರು ಬಲಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.ಭಟ್ಕಳ ನಿವಾಸಿ 79 ವರ್ಷದ ವೃದ್ದ ಕೊರೋನಾಗೆ ಬಲಿ ಎಂದು ತಿಳಿದುಬಂದಿದೆ.


- Advertisement -