- Advertisement -
- Advertisement -
ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್…!



!!ಸಂಘ ಪರಿವಾರದ ಭಜನೆ!! “ಬಾರೆ ಸಖಿ ಪೋಗುವ ರಾಸಾಕ್ರೀಡೆಯಾಡುವ”!?
ನಮ್ಮ ಮಕ್ಕಳು ಹಾಳಾದರೆ ನಮ್ಮ ಮನೆ ಹಾಳಾಗಿ ಜೀವನದ ನೆಮ್ಮದಿ ಸಂಪೂರ್ಣ ಹಾಳಾಗಿ ಹೋಗುತ್ತದೆ !?
ಹಾಗಾಗಿ ಸಂಘ ಪರಿವಾರದ ಬ್ರಾಹ್ಮಣ ಹೇಳಿ ಕೊಡುವ “ಬಾರೆ ಸಖಿ ಪೋಗುವ ರಾಸಾಕ್ರೀಡೆಯಾಡುವ ” ಮತ್ತು “ಮಕ್ಕಳು ಮಾಡಿ ಮಕ್ಕಳು ಮಾಡಿ ಮೂರು ಮಕ್ಕಳು ಮಾಡಿ ಆರು ಮಕ್ಕಳು ಮಾಡಿ ” ಎಂಬ ಪಾಠವನ್ನು ಕೇಳಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು!? ಎಂದು ಉಪ ವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
- Advertisement -








