Friday, May 3, 2024
spot_imgspot_img
spot_imgspot_img

ಡ್ರೀಮ್​ ಇಲೆವನ್ ಅಡಿ 1 ಕೋಟಿ ರೂ. ಗೆದ್ದ ಕ್ಷೌರಿಕ

- Advertisement -G L Acharya panikkar
- Advertisement -
driving

ಮಧುಬನಿ(ಬಿಹಾರ): ಇಲ್ಲೋಬ್ಬ ಕ್ಷೌರಿಕ ಡ್ರೀಮ್​ ಇಲೆವನ್ ಆಡಿ 1 ಕೋಟಿ ರೂ. ಗೆದ್ದಿದ್ದಾನೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವಿನ ಪಂದ್ಯದಲ್ಲಿ ಈ ಅದೃಷ್ಟ ಖುಲಾಯಿಸಿದೆ.

ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ ಅಶೋಕ್​, ಚೆನ್ನೈ ಸೂಪರ್ ಕಿಂಗ್ಸ್​​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡಗಳ ನಡುವಿನ ಪಂದ್ಯದಲ್ಲಿ 1 ಕೋಟಿ ರೂ. ಗೆದ್ದಿದ್ದಾರೆ. ಹೇರ್ ಕಟಿಂಗ್ ಸಲೂನ್​ ನಡೆಸುವ ಅಶೋಕ್ ಠಾಕೂರ್​, ಬಿಹಾರದ ಮಧುಬನಿಯ ಅಂಧರಥಾರಿ ಬ್ಲಾಕ್​​ನಲ್ಲಿ ಶಾಪ್​ ಇಟ್ಟುಕೊಂಡಿದ್ದಾನೆ.

ಈ ಹಣದಿಂದ ತಾನು ಮಾಡಿರುವ ಸಾಲ ತೀರಿಸಿ, ಹೊಸ ಮನೆ ಕಟ್ಟಲು ಅಶೋಕ್ ನಿರ್ಧರಿಸಿದ್ದಾನೆ.

- Advertisement -

Related news

error: Content is protected !!