- Advertisement -
- Advertisement -





ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ರಾಗಿ ಸುಮಿತ್ ಶೆಟ್ಟಿ ಮೂಡೈಮಾರ್ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಉಪಾಧ್ಯಕ್ಷ ಯಾಗಿ ಸುಮಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಮೂಡೈಮಾರ್ ನಿವಾಸಿಯಾದ ಸುಮಿತ್ ಶೆಟ್ಟಿ ಯಾವರು ಇತ್ತೀಚೆಗೆ ನಡೆದ ವೈದ್ಯನಾಥ ಮಲಾರಾಯ ಜೇರ ಬ್ರಹ್ಮಕಲಶೋತ್ಸವದ ಸಕ್ರೀಯ ಸದಸ್ಯರಾಗಿ ,ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಅಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
- Advertisement -








