Wednesday, June 17, 2026
spot_imgspot_img
spot_imgspot_img

ಇಡ್ಕಿದು: ದೈವ ನರ್ತಕ ಅರ್ಕೆಜಾರು ನಾರ್ಣ ನಲಿಕೆ ನಿಧನ

- Advertisement -
- Advertisement -

ಇಡ್ಕಿದು ಗ್ರಾಮದ ಅರ್ಕೆಜಾರು ನಾರ್ಣ ನಲಿಕೆಯವರು ನಿಧನರಾಗಿದ್ದಾರೆ.

ಅರ್ಕೆಜಾರು ನಾರ್ಣ ನಲಿಕೆಯವರು ಸುಮಾರು ‌40 ವರ್ಷಗಳ ದೈವ ನರ್ತಕರಾಗಿ ಸೇವೆಯನ್ನು ‌ಮಾಡಿದ್ದು,ಇಡ್ಕಿದು ಹಾಗೂ ವಿಟ್ಲ ಮೂಡ್ನೂರಿನಲ್ಲಿ ಗ್ರಾಮ ದೈವಗಳ ಸೇವೆ ಮಾಡಿರುತ್ತಾರೆ.

ಮೃತರು ಹೆಂಡತಿ, 5 ಗಂಡು ಮಕ್ಕಳು, 2 ಹೆಣ್ಣು ಮಕ್ಕಳು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಸಹೋದರ- ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿರುತ್ತಾರೆ.

- Advertisement -

Related news

error: Content is protected !!