Saturday, May 15, 2021
spot_imgspot_img
spot_imgspot_img

ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಲೆ ರಸ್ತೆ ರಮಾನಾಥ ರೈವರಿಂದ ಉದ್ಘಾಟನೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಲೆ ರಸ್ತೆ ಕಾಂಕ್ರಿಟೀಕರಣಕ್ಕೆ ಸುಮಾರು 5 ಲಕ್ಷ ವೆಚ್ಚದ ಅನುದಾನವನ್ನು ಮಾಜಿ ಸಚಿವರು ಒದಗಿಸಿದ್ದು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ ಇವರ 1 ಲಕ್ಷ ಅನುದಾನದ ಈ ರಸ್ತೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಶ್ರೀಮತಿ ಜಯಂತಿ ಶೆಟ್ಟಿ,ಹರೀಶ್ ರೈ ಕಲ್ಮಲೆ,ವಿಠ್ಠಲ್ ರೈ ಕಲ್ಮಲೆ,ಮಂಜಪ್ಪ ಗೌಡ,ಕೃಷ್ಣಪ್ಪ ಸಪಲ್ಯ ಕಲ್ಮಲೆ ಮತ್ತು ಕಲ್ಮಲೆ ನಾಗರೀಕರು ಉಪಸ್ಥಿತರಿದ್ದರು.

- Advertisement -
- Advertisement -

MOST POPULAR

HOT NEWS

Related news

error: Content is protected !!