Thursday, July 23, 2026
spot_imgspot_img
spot_imgspot_img

ಕಂಬಳಬೆಟ್ಟು: (ಡಿ.23,24,25) ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವ

- Advertisement -
- Advertisement -

(ನ.23) ಆಮಂತ್ರಣ ಪತ್ರ ವಿತರಣಾ ಸಭೆ ಹಾಗೂ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮ

ಕಂಬಳಬೆಟ್ಟು: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ.) ಮಲರಾಯ ಜೇರದಲ್ಲಿ 23,24,25 ಡಿಸೆಂಬರ್‌‌ 2025ರಂದು ನಡೆಯುವ ಶ್ರೀ ದೈವಗಳ ಸಾನ್ನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವದ ಆಮಂತ್ರಣ ಪತ್ರ ವಿತರಣಾ ಸಭೆ ಹಾಗೂ ಅಂಗಣಕ್ಕೆ ಹಾರೆ ಹಾಕುವ ಕಾರ್ಯಕ್ರಮವು ನವೆಂಬರ್‌ 23-11-2025ನೇ ಆದಿತ್ಯವಾರ ಬೆಳಿಗ್ಗೆ 9:00ಕ್ಕೆ ನಡೆಯಲಿದೆ.

- Advertisement -

Related news

error: Content is protected !!