Saturday, July 25, 2026
spot_imgspot_img
spot_imgspot_img

ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

- Advertisement -
- Advertisement -

ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು “ಬ್ರಹ್ಮಶ್ರೀ ನಾರಾಯಣ ಗುರುದೇವಾ ಸಮುದಾಯ ಭವನದಲ್ಲಿ 26-8-2025ನೇ ಮಂಗಳವಾರ ನಡೆಯಿತು.

ಈ ಸಂದರ್ಭದಲ್ಲಿ ಪೆರುವಾಜೆ ಈಶ್ವರ ಭಟ್‌, ಲಿಂಗಪ್ಪ ಗೌಡ ನಡುಮನೆ, ತೀರ್ಥರಾಮ್‌ ನಾಯ್ಕ್‌ ನಾಟೆಕಲ್‌, ಸುಬ್ರಹ್ಮಣ್ಯ ಭಟ್‌‌ ಮಂಜುಕೋಡಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಜಯಪ್ರಕಾಶ್‌ ನಾಯಕ್‌, ಉಪಾಧ್ಯಕ್ಷ ಜಯಂತ ಗೌಡ, ನಿರ್ದೇಶಕರುಳಾದ ತೀರ್ಥರಾಮ ಬಿ, ಜಯಕರ ಶೆಟ್ಟಿ, ಪಿ. ಈಶ್ವರ ಭಟ್, ಕೃಷ್ಣರಾಜ್‌, ಜಯಕರ ಗೌಡ, ಲೋಕೇಶ್‌, ಬಾಲಕೃಷ್ಣ ನಾಯಕ್, ಈಶ್ವರ ನಾಯ್ಕ, ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ರೇವತಿ, ಸಿಬ್ಬಂದಿಗಳಾದ ಪ್ರಭಾರ ಕಾರ್ಯದರ್ಶಿ ಶ್ರೀಮತಿ ಶಶಿಕಲಾ, ಹಾಲು ಪರೀಕ್ಷಕ, ಪಶು ಕೃತಕ ಗರ್ಭದಾರ ಬಿ. ಭೋಜ ಪೂಜಾರಿ, ಒಕ್ಕೂಟದ ಅಧಿಕಾರಿಗಳಾದ ಪಶು ವೈದ್ಯಾಧಿಕಾರಿ ಅನುದೀಪ್ ಎಸ್. ಆರ್, ವಿಸ್ತರಣಾಧಿಕಾರಿ ಶ್ರೀಮತಿ ವಿದ್ಯಾ ಉಪಸ್ಥಿತರಿದ್ದರು.

- Advertisement -

Related news

error: Content is protected !!