Saturday, May 18, 2024
spot_imgspot_img
spot_imgspot_img

ಮಾ. 20ರಂದು ವಲಿಯುಲ್ಲಾಯಿ ಮಶ್ ಹೂರ್(ಖ.ಸಿ) ದರ್ಗಾ ಶರೀಫ್ ಕಂಬಳಬೆಟ್ಟು ಇದರ ಮಖಾಂ ಉರೂಸ್ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ವಲಿಯುಲ್ಲಾಯಿ ಮಶ್ ಹೂರ್(ಖ.ಸಿ) ದರ್ಗಾ ಶರೀಫ್ ಕಂಬಳಬೆಟ್ಟು ಇದರ ಮಖಾಂ ಉರೂಸ್ ಸಮಾರಂಭ ಮಾ 20ರಂದು ಹಗಲು ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ, ಸಂಜೆ 5 ಗಂಟೆಗೆ ಅನ್ನದಾನ ನಡೆಯಲಿದೆ.

ಪ್ರತಿ ವರ್ಷ ಇಲ್ಲಿ ವಿವಿಧ ದಿನಗಳಲ್ಲಿ ಮತಪ್ರವಚನ ನಡೆದು ರಾತ್ರಿ ಉರೂಸ್ ಸಮಾರಂಭ ನಡೆಯುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮವನ್ನು ಪಾಲಿಸುವ ಉದ್ದೇಶದಿಂದ ಈ ಬಾರಿ ರಾತ್ರಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಹಗಲು ಒಂದು ದಿನ ಹಗಲು ಉರೂಸ್ ಮಾತ್ರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

- Advertisement -

Related news

error: Content is protected !!