- Advertisement -
- Advertisement -
ವಿಟ್ಲ: ಭಾರತೀಯ ಜನತಾ ಪಾರ್ಟಿ ವಿಟ್ಲ ಮಹಾ ಶಕ್ತಿ ಕೇಂದ್ರದ ಆಶ್ರಯದಲ್ಲಿ 2024ರ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ದಿನಾಂಕ 23.04.2024 ಮಂಗಳವಾರ ಸಂಜೆ 4:30ಕ್ಕೆ ವಿಟ್ಲ ಜೈನ ಬಸದಿಯಿಂದ ಬೃಹತ್ ಮತಯಾಚನೆ ಕಾರ್ಯಕ್ರಮ ನಡೆಯಲಿರುವುದು ಎಲ್ಲಾ ಕಾರ್ಯಕರ್ತ ಬಂಧುಗಳು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -