Sunday, July 19, 2026
spot_imgspot_img
spot_imgspot_img

(ನ.8) ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಸಾರಥ್ಯದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ

- Advertisement -
- Advertisement -

ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಇವರ ಸಾರಥ್ಯದಲ್ಲಿ 9ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆಯು ದಿನಾಂಕ 08:11:2025 ನೇ ಶನಿವಾರ ದಂದು ಉಮಾಮಹೇಶ್ವರ ದೇವರ ಸನ್ನಿದಿಯಲ್ಲಿ ನಡೆಯಲಿದೆ.

ಸಂಜೆ 6:30ಕ್ಕೆ ಸಂಕಲ್ಪದೊಂದಿಗೆ ಶ್ರೀ ಶನೈಶ್ವರ ಪೂಜೆ ಪ್ರಾರಂಭವಾಗಿ, 7:30ಕ್ಕೆ ಶ್ರೀ ಶನೈಶ್ವರ ದೇವರಿಗೆ ಮಹಾಪೂಜೆ ನಡೆದು ಬಳಿಕ 7:45ಕ್ಕೆ ಶ್ರೀ ಉಮಾಮಹೇಶ್ವರ ದೇವರಿಗೆ ಮಹಾಪೂಜೆ ನಡೆದು 8:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

8:30 ಕ್ಕೆ ಜಿಲ್ಲಾ ಪ್ರಶಸ್ತಿ ವಿಜೇತ ದಿನೇಶ್‌ ಕೋಡಪದವು ಸಾರಥ್ಯದಲ್ಲಿ “ಯಕ್ಷತೆರಿಕೆ” (ಕಾಲಮಿತಿ ಯಕ್ಷಗಾನ) ನಡೆಯಲಿದೆ.

- Advertisement -

Related news

error: Content is protected !!