Tuesday, April 30, 2024
spot_imgspot_img
spot_imgspot_img

ಒಕ್ಕೆತ್ತೂರು: (ಎ.13-17) ಒಕ್ಕೆತ್ತೂರು ಶ್ರೀ ಮಲರಾಯಿ ಮಾಡದ ಕಾಲಾವಧಿ ಮೆಚ್ಚಿ, ನೇಮ ಮತ್ತು ಬಂಡಿ ಉತ್ಸವ

- Advertisement -G L Acharya panikkar
- Advertisement -

ಒಕ್ಕೆತ್ತೂರು: ವಿಟ್ಲ ಸೀಮೆಯ ಒಕ್ಕೆತ್ತೂರು ಶ್ರೀ ಮಲರಾಯಿ ಮಾಡದ ಕಾಲಾವಧಿ ಮೆಚ್ಚಿ ನೇಮ ಮತ್ತು ಬಂಡಿ ಉತ್ಸವವು ಎ.13ನೇ ಶನಿವಾರದಿಂದ 17ನೇ ಬುಧವಾರದ ವರೆಗೆ ಒಕ್ಕೆತ್ತೂರು ಶ್ರೀ ಮಲರಾಯ ದೇವಸ್ಥಾನದಲ್ಲಿ ನಡೆಯಲಿದೆ.

ದಿನಾಂಕ: 13-04-2024ನೇ ಶನಿವಾರ ರಾತ್ರಿ 10:30ಕ್ಕೆ ಕೋಚೋಡಿ ಭಂಡಾರದ ಮನೆಯಿಂದ ಒಕ್ಕೆತ್ತೂರು ಸ್ಥಾನಕ್ಕೆ ದೈವಗಳ ಭಂಡಾರ ಬಂದು ಧ್ವಜಾರೋಹಣ ನಡೆಯಲಿದೆ.

ದಿನಾಂಕ: 14-04-2024 ನೇ ಆದಿತ್ಯವಾರ ಬೆಳಿಗ್ಗೆ ವಿಷುಕಣಿ, ನಡೆದು ರಾತ್ರಿ ಕೊಟ್ಟತಾಯನ ನಡೆಯಲಿದೆ.

ದಿನಾಂಕ: 15-04-2024 ನೇ ಸೋಮವಾರ ರಾತ್ರಿ 10:30 ಕ್ಕೆ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯಲಿದೆ.

ದಿನಾಂಕ: 16-04-2024 ನೇ ಮಂಗಳವಾರ ಬೆಳಿಗ್ಗೆ 10:00 ಕ್ಕೆ ಶ್ರೀ ಮಲರಾಯಿ ದೈವಕ್ಕೆ ನೇಮ ರಾತ್ರಿ 10:00ಕ್ಕೆ ಮಾಗಣಿ ಬಂಡಿ ಉತ್ಸವ ನಡೆಯಲಿದೆ.

ದಿನಾಂಕ:17-04-2024ನೇ ಬುಧವಾರ ಬೆಳಿಗ್ಗೆ 10:30ಕ್ಕೆ ಶ್ರೀ ಮಲರಾಯಿ ದೈವದ ಹರಕೆ ನೇಮ ನಡೆದು ಬಳಿಕ ಮಧ್ಯಾಹ್ನ 12:00ರಿಂದ ಅನ್ನಪ್ರಸಾದ ನಡೆದು ಬಳಿಕ ನಡೆದ ರಾತ್ರಿ 11:00 ಕ್ಕೆ ದೈವಗಳ ಒಲಸರಿ ಉತ್ಸವ ಜಾತ್ರೆ ಕಡೇಬಂಡಿ ಉತ್ಸವ ನಡೆಯಲಿದೆ.

- Advertisement -

Related news

error: Content is protected !!