Saturday, May 18, 2024
spot_imgspot_img
spot_imgspot_img

ಉಬರಡ್ಕ: ಬೈ ಹುಲ್ಲು ಸಾಗಿಸುತ್ತಿದ್ದ ಪಿಕ್ ಅಪ್ ಗೆ ಬೆಂಕಿ: ಬೈ ಹುಲ್ಲು ಸಹಿತ ವಾಹನ ಬೆಂಕಿಗಾಹುತಿ

- Advertisement -G L Acharya panikkar
- Advertisement -

ಉಬರಡ್ಕ: ಬೈ ಹುಲ್ಲು ಸಾಗಿಸುತ್ತಿದ್ದ ಪಿಕಪ್ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿದ್ದು, ಬೈ ಹುಲ್ಲು ಸಹಿತ ವಾಹನ ಸುಟ್ಟು ಹೋದ ಘಟನೆ ಉಬರಡ್ಕದ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ನಡೆದಿದೆ .

ಬೈ ಹುಲ್ಲನ್ನು ಸಾಗಿಸುತ್ತಿದ್ದ ಪಿಕ್ ಅಪ್ ವಾಹನಕ್ಕೆ ಆಕಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತುವುದಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

- Advertisement -

Related news

error: Content is protected !!