Saturday, June 22, 2024
spot_imgspot_img
spot_imgspot_img

ಬಾಲಿವುಡ್‌ನ ನೃತ್ಯ ಸಂಯೋಜಕಿ ‘ ಸರೋಜ್ ಖಾನ್ ‘ ಹೃದಯಾಘಾತದಿಂದ ನಿಧನ.!

- Advertisement -G L Acharya panikkar
- Advertisement -

ಮುಂಬೈ: ಬಾಲಿವುಡ್‌ನ ಹೆಸರಾಂತ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಹೃದಯಾಘಾತದಿಂದ ಬೆಳ್ಳಗಿನ ಜಾವ ನಿಧನರಾಗಿದ್ದಾರೆ.ಅನಾರೋಗ್ಯ ಹಿನ್ನೆಲೆಯಲ್ಲಿ ಬಾಂದ್ರಾದ ಆಸ್ಪತ್ರೆಗೆ ದಾಖಲಿಸಲಾಗಿದ್ದರು.ಇಂದು ಬೆಳ್ಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.ಬಾಲಿವುಡ್ ನಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡ್ಡಿದ್ದ ಅವರು ಅನೇಕ ರಾಷ್ಟ್ರೀಯ ಪ್ರಶಸ್ತಿಗೂ ಪಡೆದಿದ್ದಾರೆ.

- Advertisement -

Related news

error: Content is protected !!