Tuesday, July 21, 2026
spot_imgspot_img
spot_imgspot_img

ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಮಿರಾಜ್‌ ಆಳ್ವ ಕಟಾದಲ್ಲಿ ಹಾಗೂ ಕುಮಿಟೆಯಲ್ಲಿ ಬಂಗಾರದ ಪದಕ

- Advertisement -
- Advertisement -

ಬಂಟ್ವಾಳ: ಶೋರಿನ್‌-ರಿಯು ಕರಾಟೆ ಅಸೋಸಿಯೇಷನ್‌ (ರಿ.) ಸ್ವಾಮಿ ಸ್ಟ್ರೆಂಥ್ ಟ್ರೈನಿಂಗ್‌ ಮತ್ತು ಎಂ.ಕೆ ಅನಂತರಾಜು ಕಾಲೇಜು ಆಫ್‌ ಪಿಸಿಕಲ್‌ ಎಜುಕೇಶನ್‌ ಮೂಡಬಿದ್ರಿ ಇಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಮಿರಾಜ್‌ ಆಳ್ವ ಕಟಾದಲ್ಲಿ ಬಂಗಾರದ ಪದಕ ಹಾಗೂ ಕುಮಿಟೆಯಲ್ಲಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ. ಪ್ರಸ್ತುತ ಇವರು 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಇವರು ಪೆರ್ನೆ-ದುರ್ಗಿಪಾಲ್‌ ಪ್ರಮೋದ್‌ ಆಳ್ವ ಹಾಗೂ ಕುಸುಮಾವತಿ ದಂಪತಿಯ ಪುತ್ರರಾಗಿದ್ದಾರೆ. ಆಳ್ವ ಪ್ರಸ್ತುತ ಇವರು ಸೆನ್ಸಾಯಿ ಮೋಹನ್‌ ಪೂಜರಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!