- Advertisement -
- Advertisement -
ವಿಟ್ಲ: ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇದರ ಶ್ರೀ ಮಲರಾಯಿ ಮೂವರ್ ದೈವಂಗಳ “ಪುದ್ವರ್ ಮೆಚ್ಚಿ ನೇಮೋತ್ಸವವು ಸೆ.15 ರಿಂದ ಸೆ.16ರ ವರೆಗೆ ಡೆಚ್ಚಾರು ಭಂಡಾರ ಮನೆಯಲ್ಲಿ ನಡೆಯಲಿದೆ.
ಸೆ.15 ಆದಿತ್ಯವಾರದಂದು ರಾತ್ರಿ 8.00 ಗಂಟೆಗೆ ಮೂವರ್ ದೈವಂಗಳ ನೇಮೋತ್ಸವ ಹಾಗೂ ಸೆ.16 ಸೋಮವಾರದಂದು ಬೆಳಿಗ್ಗೆ ಗಂಟೆ 9.00ಕ್ಕೆ ಮಲರಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -