- Advertisement -
- Advertisement -
ವಿಟ್ಲ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ರವರು ವಿಟ್ಲ ಕಸಬಾಗ್ರಾಮದ ಸಾಮಾನ್ಯ ಕಾರ್ಯಕರ್ತನಾದ ಶಿಶಿರ್ ಗೌಡ ಅನಿಲ ಕಟ್ಟೆ ರವರನ್ನು ವಿಟ್ಲ ಬಿಜೆಪಿ ಎರಡನೇ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಒಬ್ಬ ಕಾರ್ಯಕರ್ತನಾಗಿ, ವಿವಿಧ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ಬಿಜೆಪಿ ಕಾರ್ಯಕರ್ತನಾಗಿ ಈಗ ಬಿಜೆಪಿ ಎರಡನೇ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಶಿಶಿರ್ ಗೌಡರವರು ಆಯ್ಕೆ ಆಗಿದ್ದಾರೆ.
- Advertisement -