Tuesday, May 30, 2023
spot_imgspot_img
spot_imgspot_img

ಯುವಶಕ್ತಿ ಕಡೇಶಿವಾಲಯ(ರಿ) ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ

- Advertisement -G L Acharya
- Advertisement -

ಬಂಟ್ವಾಳ:ಕರೋನಾ ಮಹಾಮಾರಿಯಿಂದ ಹಬ್ಬದ ವಿಜೃಂಭಣೆಯ ಆಚರಣೆಗೆ ತಡೆಯಾಗಿದ್ದು ಅಷ್ಟಮಿಯನ್ನು ಈ ರೀತಿ ಆಚರಿಸುವ ಯೋಜನೆ ರೂಪಿಸಲಾಗಿದೆ.

ಮಕ್ಕಳ ಭಾವಚಿತ್ರವನ್ನು ಪೂರ್ಣ ವಿವರಗಳೊಂದಿಗೆ 9686749330 ಅಥವಾ 9483535309 ಸಂಖ್ಯೆ ಗೆ ವಾಟ್ಸಾಪ್ ಮುಖಾಂತರ ಕಳುಹಿಸುವುದು.

ಎಲ್ಲಾ ಪ್ರದೇಶದ ಮಕ್ಕಳಿಗೆ ಮುಕ್ತ ಅವಕಾಶವಿದ್ದು..ಬಂದ ಭಾವಚಿತ್ರಗಳನ್ನು ಯುವಶಕ್ತಿ ಕಡೇಶಿವಾಲಯದ ಪೇಜ್ ನಲ್ಲಿ ಪ್ರಕಟಿಸಲಾಗುವುದು .ಅತೀ ಹೆಚ್ಚು ಲೈಕ್ ಪಡೆದ ಚಿತ್ರಕ್ಕೆ ವಿಶೇಷ ಬಹುಮಾನವಿದೆ. ಪ್ರಥಮ..ದ್ವಿತೀಯ..ತೃತೀಯ ಬಹುಮಾನ ವನ್ನು ಸಂಘಟಕರು ಘೋಷಿಸಿದ್ದು ಈ ಸ್ಪರ್ಧೆಯು 16/08/2020 ರ ಮದ್ಯರಾತ್ರಿಯವರೆಗೆ ನಡೆಯಲಿದೆ.ಆಗಸ್ಟ್ 20 ರಂದು ಫಲಿತಾಂಶ ಹೊರಬೀಳಲಿದೆ ಎಂದು ಯುವಶಕ್ತಿ ಕಡೇಶಿವಾಲಯ(ರಿ) ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ ತಿಳಿಸಿದ್ದಾರೆ.

- Advertisement -

Related news

error: Content is protected !!