Tuesday, April 20, 2021
spot_imgspot_img
spot_imgspot_img

ಎಸ್ಎಲ್ ವಿ ಬುಕ್ ಹೌಸ್ ನಲ್ಲಿ ದೀಪಾವಳಿ ವಿಶೇಷ ಪೂಜೆ

(ನ.15): ಎಸ್ಎಲ್ ವಿ ಏಜೆನ್ಸಿ ಮೈಸೂರು ಮತ್ತು ಮಂಗಳೂರು ಇಲ್ಲಿ ದೀಪಾವಳಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ಪುಸ್ತಕ ಮಳಿಗೆಯಲ್ಲಿ ಪ್ರಸಿದ್ಧಿಯಾಗಿರುವ ದಿವಾಕರ್ ದಾಸ್ ಸೇರ್ಲಾಜೆ ಇವರ ಮಾಲಕತ್ವದ ಎಸ್ ಎಲ್ ವಿ ಏಜೆನ್ಸಿ ಮೈಸೂರು ಪ್ರಧಾನ ಕಚೇರಿ ಮತ್ತು ಮಂಗಳೂರಿನಲ್ಲಿ ಎರಡು ಸಹ ಸಂಸ್ಥೆಯನ್ನು ಹೊಂದಿರುತ್ತದೆ. ದೀಪಾವಳಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ಈ ಸಂಸ್ಥೆಯಲ್ಲಿ ವಿಶೇಷ ಶ್ರೀ ಲಕ್ಷ್ಮಿ ಪೂಜೆ ಕಾರ್ಯಕ್ರಮವು ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಗ್ರಾಹಕರು ಹಾಗೂ ಎಸ್ ಎಲ್ ವಿ ಸಂಸ್ಥೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ದಿವಾಕರ್ ದಾಸ್ ಮತ್ತು ಹೇಮಾವತಿ ದಾಸ್ ದಂಪತಿಗಳು ಗ್ರಾಹಕರಿಗೆ ಮತ್ತು ಬಂಧು ಮಿತ್ರರಿಗೆ ದೀಪಾವಳಿ ಶುಭಾಶಯಗಳನ್ನು ಹೇಳಿದರು.

- Advertisement -

MOST POPULAR

HOT NEWS

Related news

error: Content is protected !!