Saturday, April 20, 2024
spot_imgspot_img
spot_imgspot_img

ಸೂರಿಕುಮೇರು : ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನ

- Advertisement -G L Acharya panikkar
- Advertisement -

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 (98%) ಅಂಕ ಪಡೆದಿರುವ ಕು! ಪ್ರತೀಕ ಸೂರಿಕುಮೇರು ಇವರನ್ನು “ಅಮೂಲ್ಯ ಕ್ಲೇ ಆರ್ಟ್ ಗ್ಯಾಲರಿ” ವತಿಯಿಂದ ಬುಧವಾರ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಿ. ನಾರಾಯಣ ಕುಲಾಲ್ ದಂಪತಿ, ಧಾರ್ಮಿಕ ದತ್ತಿ ಪರಿಷತ್ತಿನ ಸದಸ್ಯರಾದ ಸೂರ್ಯ ಭಟ್ ಕಶೆಕೋಡಿ, ಮಾಣಿ ಕುಲಾಲ ಸೇವಾ ಸಂಘದ ಗೌರವಾದ್ಯಕ್ಷರಾದ ರಾಮಚಂದ್ರ ಮಾಸ್ತರ್ ಹಾಗೂ ಇತರರು ಉಪಸ್ಥಿತರಿದ್ದು, ಶುಭ ಹಾರೈಸಿದರು.

- Advertisement -

Related news

error: Content is protected !!