Sunday, July 19, 2026
spot_imgspot_img
spot_imgspot_img

ಶ್ರೀ ಸಂಗಮೇಶ್ವರ ಕಾಡುಮಠ – ಶ್ರೀ ರಕ್ತೇಶ್ವರಿ, ಕೊರತಿ ಹಾಗೂ ರಾಹು ದೈವಗಳ ಪ್ರತಿಷ್ಠಾ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ ತಾಲೂಕು, ಕೊಳ್ನಾಡು ಗ್ರಾಮದ ಕಾಡುಮಠ ಬಸ್ತಿಮೂಲೆಯಲ್ಲಿರುವ ಗುಳಿಗ ಬನದಲ್ಲಿ ಏ. 29 ರ ಬುಧವಾರ ಪೂರ್ವಾಹ್ನ ಗಂಟೆ 11.27ರ ಕರ್ಕಾಟಕ ಶುಭ ಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿ, ಕೊರತಿ ಹಾಗೂ ರಾಹು ದೈವಗಳ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಲಿದೆ.

ದಿನಾಂಕ 28 ರಂದು ಮಂಗಳವಾರ ರಾತ್ರಿ ವಾಸ್ತು ಹೋಮಾದಿ ಕಾರ್ಯಕ್ರಮಗಳು ಜರಗಲಿದೆ.

- Advertisement -

Related news

error: Content is protected !!