Monday, June 8, 2026
spot_imgspot_img
spot_imgspot_img

ಡಿ ಗ್ರೂಪ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಗೆ ಸನ್ಮಾನ

- Advertisement -
- Advertisement -

ವಿಟ್ಲ: ಡಿ’ ಗ್ರೂಪ್ ವಿಟ್ಲ ವತಿಯಿಂದ 74ನೇ ಸ್ವಾತಂತ್ರ್ಯಆಚರಣೆಯ ಪ್ರಯುಕ್ತ ವಿಟ್ಲ ಮೇಗಿನಪೇಟೆ ಪರಿಸರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 570 ಅಂಕ ಪಡೆದ ಸೈಯದ್ ಅಶ್ಫಾಕ್ ಮತ್ತು ಆಯಿಷಾ ದಂಪತಿಯ ಪುತ್ರಿ ಶಫಖ್ ನಾಝ್ ಅವರನ್ನು ಸನ್ಮಾನಿಸಲಾಯಿತು.


ವಿಟ್ಲ ಕೇಂದ್ರ ಜುಮ್ಮ ಮಸೀದಿ ಅಧ್ಯಕ್ಷ ವಿ.ಎಮ್ ಇಬ್ರಾಹಿಂ ಏರ್ ಸೌಂಡ್ಸ್ ಹಾಗೂ ಗುರುಗಳಾದ ಹಕೀಂ ಅರ್ಷದಿ, ಡಿ’ ಗ್ರೂಪ್ವಿಟ್ಲ ಇದರ ಅಧ್ಯಕ್ಷ ಹಂಝ ಹಾಗೂ ಉಪಾಧ್ಯಕ್ಷ ರಿಯಾಝ್ ವಿ.ಎಚ್ ಸನ್ಮಾನಿಸಿದರು.

- Advertisement -

Related news

error: Content is protected !!