Tuesday, August 4, 2026
spot_imgspot_img
spot_imgspot_img
Home Tags Bantwal

Tag: bantwal

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ದುರಂತ ಅಂತ್ಯ ಕಂಡ ಭೂಮಿಕಾ.! ಕುಟುಂಬಸ್ಥರಿಂದ ಲವ್ ಜಿಹಾದ್...

ಶಿವಮೊಗ್ಗ: ಅನ್ಯಕೋಮಿನ ಯುವಕನನ್ನು ಮದುವೆಯಾಗಿ ಹೆರಿಗೆಯಾದ ಐದೇ ದಿನಕ್ಕೆ ಯುವತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಸಮೀರ್‍’ನನ್ನು ಪ್ರೀತಿಸಿ ಮದುವೆಯಾಗಿದ್ದ ಭೂಮಿಕಾ ಅಲಿಯಾಸ್ ಮುಸ್ಕಾನ್ ಬಾನು (19) ಎರಡು ವರ್ಷದ ಹಿಂದೆ...

ವಿಟ್ಲ: ನಿತ್ಯ ಗಂಟೆಗಟ್ಟಲೆ ಕ್ಯೂ, ಗ್ರಾಹಕರಿಗೆ ಸ್ಪಂದಿಸದ ಕೆನರಾ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರ...

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್'ನಲ್ಲಿ ಜನರು ದಿನವೂ ಪರದಾಡಿ ಕೆಲಸಗಳಾಗದೆ ಹಿಂದಿರುಗಿ ಹಿಡಿಶಾಪ ಹಾಕುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಆಗಿದ್ದ ಕೆನರಾ ಬ್ಯಾಂಕ್‌...

ವಿಟ್ಲ: ತೆರಿಗೆ ವಂಚನೆ ವಿಟ್ಲ- ಮಂಗಳೂರು ಖಾಸಗಿ ಬಸ್ RTO ವಶ.!

ವಿಟ್ಲ : ತೆರಿಗೆ ವಂಚಿಸಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಖಾಸಗಿ ಬಸ್ ವಿಟ್ಲ RTO ಅಧಿಕಾರಿಗಳ ವಶವಾದ ಘಟನೆ ನಡೆದಿದೆ. ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಶ್ರೀ ದೇವಿ ಹೆಸರಿನ ಖಾಸಗಿ ಬಸ್ ತೆರಿಗೆ ವಂಚಿಸಿ...

ಹಾವುಗಳಿಗೆ ಸೆಕೆಯ ಕಾಟ..! ಆಹಾರಕ್ಕಾಗಿ ಓಡಾಟ.. ಇವೆಲ್ಲದರ ಮಧ್ಯೆ ಸಿಲುಕುವ ಜನರಿಗೆ ಪ್ರಾಣ ಸಂಕಟ.....

ಏಪ್ರಿಲ್, ಮೇ, ಜೂನ್ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲ. ಜತೆಗೆ ಸೆಕೆಯ ಕಾಟ, ಆಹಾರಕ್ಕಾಗಿ ಓಡಾಟ… ಇವೆಲ್ಲದರ ಮಧ್ಯೆ ಸಿಲುಕುವ ಮನುಷ್ಯರಿಗೆ ವಿಷದ ಹಾವುಗಳಿಂದ ಪ್ರಾಣ ಸಂಕಟ… ವಾತಾವರಣದಲ್ಲಿ ಉಷ್ಣತೆ ಏರಿ ಭೂಮಿ ಬಿಸಿಯಾದರೆ,...

ಕೊಣಾಜೆ: 16 ವರ್ಷದ ಬಾಲಕ ರಹಿಮಾನ್ ನಿಗೂಢ ನಾಪತ್ತೆ

ಕೊಣಾಜೆ: ಬಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಬಾಲಕನನ್ನು ಬೋಳಿಯಾರ್ ಗ್ರಾಮದ ಕಾಪಿಕಾಡು ಎಂಬಲ್ಲಿ ವಾಸ್ತವ್ಯ ಹೂಡಿದ್ದ ಹೈದರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (16) ಎನ್ನಲಾಗಿದೆ. ಒಂಭತ್ತನೇ ತರಗತಿ...

ಉಡುಪಿ: ಮನೆಯ ವಾಸ್ತವ್ಯದ ವಿವಾದ ಕೊಲೆಯಲ್ಲಿ ಅಂತ್ಯ – ತಮ್ಮನಿಂದಲೇ ಅಣ್ಣನ ಹತ್ಯೆ.!

ಉಡುಪಿ: ಮನೆಯ ವಿಚಾರಕ್ಕೆ ಸಂಬoಧಿಸಿದ ಅಣ್ಣ ತಮ್ಮಂದಿರ ನಡುವಿನ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿಯ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬ್ಳಕಟ್ಟೆ ಇಲ್ಲಿ ನಡೆದಿದೆ. ಇಲ್ಲಿಯ ನಿವಾಸಿ ಬಾಲಕೃಷ್ಣ ನಾಯ್ಕ್(43ವ) ಕೊಲೆಯಾದವರು. ಬಾಲಕೃಷ್ಣ ಮತ್ತು...

‘ಅಪ್ಪಳಿಸಲಿದೆ ಅಸಾನಿ ಚಂಡಮಾರುತ’ – ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ.!

ನೈಋತ್ಯ ಹಿಂದೂ ಮಹಾಸಾಗರದ ಮೇಲಿನ ಕಡಿಮೆ ಒತ್ತಡದ ಪ್ರದೇಶದಲ್ಲಿ ಮುಂದಿನ ವಾರ ಚಂಡಮಾರುತ ತೀವ್ರಗೊಂಡು ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹವಾಮಾನ ವ್ಯವಸ್ಥೆಯು...

ವಿಟ್ಲ: ಹೊತ್ತಿ ಉರಿಯುತ್ತಿರುವ ಗುಡ್ಡ; ಕಲ್ಮಲೆ ಜನತೆಯಲ್ಲಿ ಆತಂಕ

ವಿಟ್ಲ: ಇಲ್ಲಿನ ಕೆಲಿಂಜ ಸಮೀಪದ ಕಲ್ಮಲೆಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆಯಿಂದ ಬೆಂಕಿಯ ಕೆನ್ನಾಲಿಗೆಗೆ ಗುಡ್ಡವು ಸುಟ್ಟು ಕರಕಲಾಗುತ್ತಿದೆ. ಈ ಗುಡ್ಡದಲ್ಲಿ ಮುಳಿ ಹುಲ್ಲು ಹೆಚ್ಚಾಗಿದ್ದು ಬೆಂಕಿ ವೇಗವಾಗಿ ಹರಡುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ...

ವಿಟ್ಲ: ಮಾರ್ಗಮಧ್ಯೆಯೇ ಏಕಾಏಕಿ ಹೊತ್ತಿ ಉರಿದ ಡಸ್ಟರ್ ಕಾರು

ವಿಟ್ಲ: ಕೋಡಪದವು ಸರಾವು ಎಂಬಲ್ಲಿ ಮಾರ್ಗಮಧ್ಯೆಯೇ ಕಾರೊಂದು ಅಗ್ನಿ ಅವಘಡಕ್ಕೆ ತುತ್ತಾದ ಘಟನೆ ಕೋಡಪದವು ಎಂಬಲ್ಲಿ ನಡೆದಿದೆ. ಕೆಲಿಂಜ ನಿವಾಸಿ ಸಿಟ್ರಿನ್ ಪಾಯಸ್ ಅವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲಕ್ಕೆ ತೆರಳುತ್ತಿದ್ದರು ಈ...

ಸುಬ್ರಹ್ಮಣ್ಯ: ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿದ ಒಂಟಿ ಸಲಗ; ಸ್ಥಿತಿ...

ಸುಬ್ರಹ್ಮಣ್ಯ: ಒಂಟಿ ಕಾಡಾನೆಯೊಂದು ಯುವಕನ ಮೇಲೆ ದಾಳಿಗೈದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಕೊಲ್ಲಮೊಗ್ರದ 500 ಮೀಟರ್ ದೂರದ ಇಡ್ನೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಂದು (ಮಾ 13ರ)...
error: Content is protected !!