Tuesday, September 8, 2026
spot_imgspot_img
spot_imgspot_img
Home Tags Udupi

Tag: udupi

ಸಿಲಿಕಾನ್ ಬೆಡಗಿಯನ್ನೇ ಲವ್ ಜಿಹಾದ್ ಬಲೆಗೆ ಬೀಳಿಸಿದ ಬೆಳ್ತಂಗಡಿಯ ಆಟೋ ಡ್ರೈವರ್‌..!

ಬೆಳ್ತಂಗಡಿ: ಈತ ಕೊಕ್ಕಡದ ಆಟೋ ಡ್ರೈವರ್‌. ಸೌತಡ್ಕಕ್ಕೆ ಬಂದ ಬೆಂಗಳೂರಿನ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಕೂಡ ಆಗಿದ್ದು ಈಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಇದೊಂದು...

ಉಡುಪಿ: ಚಿನ್ಮಯಿ ಆಸ್ಪತ್ರೆ ಮಾಲಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಉಡುಪಿ: ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ(80) ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ ನಲ್ಲಿ ಭೋಜಣ್ಣ ಅವರು‌...

ಮಲ್ಪೆ: ಆಟವಾಡಲು ಹೋದ ಬಾಲಕ ಕೆರೆಗೆ ಬಿದ್ದು ಸಾವು

ಮಲ್ಪೆ: ಆಟವಾಡಲು ಹೋದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಡೆಕಾರಿನ ಭಜನಾ ಮಂದಿರದ ಬಳಿ ನಡೆದಿದೆ. ಉಡುಪಿ ಮಾಜಿ ನಗರಸಭೆ ಸದಸ್ಯ ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬುವರ ಪುತ್ರ ರಾಘವ (8)...

ಉಡುಪಿ: ಸುಟ್ಟ ಕಾರಿನಲ್ಲಿದ್ದ ಮೃತದೇಹಗಳ ಗುರುತು ಪತ್ತೆ

ಉಡುಪಿ: ಬೆಳ್ಳಂಬೆಳಗ್ಗೆ ಉಡುಪಿಯ ಜನರನ್ನು ಬೆಚ್ಚಿ ಬೀಳಿಸಿದ ಸುಟ್ಟ ಕಾರಿನಲ್ಲಿ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿ ಸುಟ್ಟು ಕರಕಲಾದ ಜೋಡಿಯ ಮಾಹಿತಿ ಲಭ್ಯವಾಗಿದೆ. ಮೃತರನ್ನು ಯಶವಂತ್ ಮತ್ತು ಜ್ಯೋತಿ...

ಉಡುಪಿ: ದೈವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

https://youtu.be/Ptg3stPQrkE ಉಡುಪಿ: ಹಿರೇಬೆಟ್ಟುವಿನ ದೈವಸ್ಥಾನವೊಂದರಲ್ಲಿ ದೇವರ ಪೂಜಾ ಸಂಬಂಧಿಸಿದ ವಸ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಹಿರೇಬೆಟ್ಟು ನಿವಾಸಿ ಭಾಸ್ಕರ ಶೆಟ್ಟಿ (49) ಬಂಧಿತ ಆರೋಪಿ. ಪಂಚಲೋಹದ ಪ್ರತಿರೂಪ, ಆರತಿ ತಟ್ಟೆ, ಹಿತ್ತಾಳೆ ವಸ್ತುಗಳು...

SSLC ಫಲಿತಾಂಶ: ದ.ಕ 17 ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳಿಗೆ 625 ಅಂಕ

ದ.ಕ/ಉಡುಪಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ...

ಮಂಗಳೂರು: ಎದೆಹಾಲಿನ ಕೊರತೆಯ ನೋವಿನಲ್ಲಿದ್ದ ತಾಯಿಯ ಕಷ್ಟಕ್ಕೆ ಮೀಡಿದು ನೆರವಾದ ಹಲವಾರು ತಾಯಂದಿರು

ಮಂಗಳೂರು: ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲಿನ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ತಾಯಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಡಲಾದ ಒಂದು ಮನವಿ ನೆರವಾಗಿದೆ. ಹಲವಾರು ತಾಯಂದಿರು ಎದೆ ಹಾಲು ಒದಗಿಸುವ ಮೂಲಕ ತಾಯಿ-ಮಗುವಿನ ಬಾಳಲ್ಲಿ...

ಪ್ರಕಟಗೊಂಡ SSLC ಫಲಿತಾಂಶ : 145 ವಿದ್ಯಾರ್ಥಿಗಳಿಗೆ 625 ಅಂಕ.!

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ sslc.karnataka.gov.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಹಾಗೆಯೇ ಮಧ್ಯಾಹ್ನ...

ಉಡುಪಿ: ಮಗುವನ್ನು ಆಡಿಸುತ್ತಿದ್ದ ವೇಳೆ ಕೈ ಜಾರಿ ಕೆಳಗೆ ಬಿದ್ದ ಮಗು; ಗಂಭೀರ ಗಾಯ

ಹೆಬ್ರಿ : ಎರಡೂವರೆ ವರ್ಷದ ಮಗುವನ್ನು ಎತ್ತಿ ಆಡಿಸುವ ವೇಳೆ ಕೈಯಿಂದ ಜಾರಿ ಬಿದ್ದು ಮಗುವಿನ ಎಡಕಿವಿಯ ಬಳಿ ಗಂಭೀರ ಗಾಯಗೊಂಡ ಘಟನೆ ಹೆಬ್ರಿ ಪೊಲೀಸ್ ಠಾಣೆಯ ಶಿವಪುರ ಗ್ರಾಮದ ಜನತಾ ಕಾಲೋನಿಯಲ್ಲಿ...

ಉಡುಪಿ: ಮಿತಿಮೀರಿದ ಡೆಂಗ್ಯೂ; ಶಾಲೆಗೆ ಹತ್ತು ದಿನ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಉಡುಪಿ: ಡೆಂಗ್ಯೂ ಮಿತಿ ಮೀರಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರು ತಾಲೂಕಿನ ಜಡ್ಕಲ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರ ಕರಣ ಮಿತಿಮೀರಿದ ಹಿನ್ನೆಲೆಯಲ್ಲಿ ಜಡ್ಕಲ್ ನಲ್ಲಿರುವ ಮುದೂರು ಶಾಲೆಯನ್ನು ಬಂದ್ ಮಾಡಲು...
error: Content is protected !!