Tag: vitla
ಕಬಕ : ಕಬಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ
ಕಬಕ : ಕಬಕ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಾಬು ಟಿ. ಇವರ ಉಪಸ್ಥಿತಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ನೂತನ ಗೌರವ ಅಧ್ಯಕ್ಷರಾಗಿ ಹನಿಫ್ ಬಗ್ಗುಮುಲೆ, ಅಧ್ಯಕ್ಷರಾಗಿ ಜಯರಾಮ್...
ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಲು ಅದ್ಭುತ ಟಿಪ್ಸ್
ಮಳೆಗಾಲದ ನಂತರ ಚಳಿಗಾಲದ ವಾತಾವರಣ ಬದಲಾಗುವ ಹಾಗೆ ಪುರುಷರ ದಟ್ಟವಾದ ತಲೆಕೂದಲು ಉದುರುವ ಅನುಭವ ಉಂಟಾಗುತ್ತದೆ.ಅದನ್ನು ತಡೆಯುವ ಟಿಪ್ಸ್ ಇಲ್ಲಿವೆ.
ಚಳಿಗಾಲದಲ್ಲಿ ಬೀಸುವ ತಣ್ಣನೆಯ ಗಾಳಿ ನೆತ್ತಿಯ ಭಾಗವನ್ನು ಒಣಗು ವಂತೆ ಮಾಡುತ್ತದೆ. ಇದರಿಂದ...
ವಿಟ್ಲ: ಕೇಬಲ್ ಕದ್ದು ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಕುಖ್ಯಾತ ಕಳ್ಳರು.
ವಿಟ್ಲ: ಪ್ರೊಫೆಸರ್ ಒಬ್ಬರ ಮನೆಯಿಂದ ಕೇಬಲ್ ಕಳ್ಳತನ ನಡೆಸಿ ಬರುತ್ತಿದ್ದಾಗ ರೆಡ್ ಹ್ಯಾಂಡಾಗಿ ನಟೋರಿಯಸ್ ಕಳ್ಳರಿಬ್ಬರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಸಾಲೆತ್ತೂರು ಸಮೀಪದ ಪುದ್ದೊಟ್ಟು ಎಂಬಲ್ಲಿ ನಡೆದಿದೆ.
ಸಾಲೆತ್ತೂರು ಕಟ್ಟೆ ಕಾಲೋನಿ...
ವಿದ್ಯುತ್ ವೈರ್ ಸ್ಪರ್ಶಿಸಿ ಯುವಕ ಮೃತ್ಯು
ಮುರಿದುಬಿದ್ದಿದ್ದ ಟವರ್ ಕಂಬ ತೆರವುಗೊಳಿಸುವಾಗ ವಿದ್ಯುತ್ ವೈರ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಲಗ್ಗೆರೆಯ ಪಾರ್ವತಿಪುರದಲ್ಲಿ ಇಂದು ನಡೆದಿದೆ.
ಕ್ರೇನ್ ಆಪರೇಟರ್ಗೆ ಗೈಡ್ ಮಾಡುತ್ತಿದ್ದ ಜೈನ್ ಕುಮಾರ್ 20 ಮೃತ ವ್ಯಕ್ತಿ.
ಮುರಿದುಬಿದ್ದಿದ್ದ ಟವರ್...
ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಪ್ರಕರಣ : ಪ್ರಾಂಶುಪಾಲ, ವಾರ್ಡನ್, ಶಿಕ್ಷಕ ಅಮಾನತು
ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆ ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ...
ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು
ಹೊಳೆಯಲ್ಲಿ ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ.
ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್...
ಹೆರಿಗೆಯಾಗಿ ಕೆಲವೇ ದಿನಕ್ಕೆ ಪತ್ನಿ ಕೊಂದು ಆತ್ಮಹತ್ಯೆ ಕತೆಕಟ್ಟಿದ್ದ ಪಾಪಿ ಪತಿ ಅಂದರ್
ಹೆರಿಗೆಯಾದ ಇಪ್ಪತ್ತೇ ದಿನಕ್ಕೆ ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದ ಪತಿಯನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅವಿನಾಶ್ ಎಂದು ಗುರುತಿಸಲಾಗಿದೆ.
ಆರೋಪಿ ತನ್ನ ಪತ್ನಿ ಸೋನಿ (23) ಎಂಬಾಕೆಯನ್ನು ಇತ್ತೀಚೆಗೆ ನಗರದ ಲಾಡ್ಜ್...
ಮಂಗಳೂರು: ಕಳೆದು ಹೋಗಿದ್ದ ಮೊಬೈಲ್ ಬಳಸಿ ಹಣ ವರ್ಗಾಯಿಸಿ ವಂಚನೆ
ಮಂಗಳೂರು: ವ್ಯಕ್ತಿಯೋರ್ವರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಬಳಸಿ ಇನ್ನೋರ್ವ ವ್ಯಕ್ತಿ ಫೋನ್ ಪೇ ಮೂಲಕ ಹಣ ವರ್ಗಾಯಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದೂರುದಾರರು ಡಿ. 3ರಂದು ಕಣ್ಣೂರಿಗೆ ಸ್ಕೂಟರ್‌ನಲ್ಲಿ ಮೊಬೈಲ್ ಹೋಗುತ್ತಿದ್ದಾಗ ಎರಡು...
KSRTC ಟ್ರೇಡ್‍ಮಾರ್ಕ್ ಉಳಿಸಿಕೊಂಡ ಕರ್ನಾಟಕ- ಕಾನೂನು ಸಮರ ಸೋತ ಕೇರಳ
ಕೆಎಸ್‍ಆರ್ ಟಿಸಿ ಹೆಸರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಸಮರ ಸಾರಿದ್ದ ಕೇರಳಕ್ಕೆ ಹಿನ್ನಡೆ ಆಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್‍ಆರ್ ಟಿಸಿ ಹೆಸರು ಬಳಸೋದನ್ನು ತಡೆಯಬೇಕು. ಕೆಎಸ್‍ಆರ್ ಟಿಸಿ ಹೆಸರು ಬಳಸಲು...
ಇದ್ದಕ್ಕಿದಂತೆ ಬಿಪಿ ಡೌನ್ ಆದರೆ ಏನು ಮಾಡಬೇಕು?
ಕ್ತದ ಒತ್ತಡವನ್ನು ಸಹಜ ಸ್ಥಿತಿಯಲ್ಲಿ ನಿರ್ವಹಣೆ ಮಾಡಿಕೊಳ್ಳುವುದು ಒಂದು ರೀತಿಯ ಸವಾಲಿನ ಕೆಲಸವೇ ಸರಿ. ಕಡಿಮೆಯಾದಾಗ ಏನೇನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮದ್ಯಪಾನ ಮಾಡುವವರಿಗೆ ಬಿಪಿ ಹೆಚ್ಚಾಗುತ್ತದೆ ಎಂದು ಕೇಳಿದ್ದೇವೆ. ಹಾಗೆಂದು ರಕ್ತದ...
















