Tag: vittla
ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ; 28 ಮಂದಿ ಆಸ್ಪತ್ರೆಗೆ ದಾಖಲು
ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಉಂಟಾಗಿ 28 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಗುಜರಾತ್ನ ಭರೂಚ್ ಜಿಲ್ಲೆಯ ಜಂಬೂಸರ್ ಬಳಿಯ ರಾಸಾಯನಿಕ ಕಾರ್ಖಾನೆಯಲ್ಲಿ ಸೋರಿಕೆಯಾದ ವಿಷಕಾರಿ ಅನಿಲವನ್ನು ಉಸಿರಾಡಿದ 28...
ಕುಡಿದು ಬಂದು ಮದುವೆ ಮಾಡಿಸುವಂತೆ ಗಲಾಟೆ; ಮಗನನ್ನೇ ಹತ್ಯೆಗೈದ ತಂದೆ..!
ಪ್ರತಿನಿತ್ಯ ಕುಡಿದು ಬಂದು ಮದುವೆ ಮಾಡಿಸುವಂತೆ ಗಲಾಟೆ ಮಾಡಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹತ್ಯೆಗೈದ ಪ್ರಕರಣ ಹಾಸನದ ಹೊಳೆನರಸೀಪುರದ ಮಾವನೂರಿನಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಉಮೇಶ್ (35) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ನಂಜುಂಡೇಗೌಡ...
ವಿಟ್ಲ: (ಆ.25) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ- ವಿಷ್ಣುನಗರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ...
ವಿಟ್ಲ:(ಆ.25) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ- ವಿಷ್ಣುನಗರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಆ.25ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ವರಮಹಾಲಕ್ಷ್ಮೀ ಪೂಜೆಗೆ ಕುಳಿತುಕೊಳ್ಳುವರು ಬೆಳಿಗ್ಗೆ 9.30ರೊಳಗೆ ದೇವಸ್ಥಾನದಲ್ಲಿ ಹಾಜರಿದ್ದು, ಒಂದು ಸೇರು...
ಸುಳ್ಯ: ಆಟೋ ರಿಕ್ಷಾ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ
ಸುಳ್ಯ: ಆಟೋ ರಿಕ್ಷಾವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವ ಘಟನೆ ಸುಳ್ಯದ ನಾಲ್ಕೂರು ಗ್ರಾಮದ ಗುಂಡಡ್ಕ ಎಂಬಲ್ಲಿ ನಡೆದಿದೆ. ಆರೋಪಿಗಳು ದಯಾನಂದ, ಲೋಕೇಶ್, ಜಯರಾಮ, ಮಂಜು ಎನ್ನಲಾಗಿದೆ.
ನಾಲ್ಕೂರು ನಿವಾಸಿ ತಸ್ಲೀಮ್ ಕೆ(34)...
ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್
ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಹರ್ಷಿಕಾ ಪೂಣಚ್ಚ- ಭುವನ್ ಸಜ್ಜಾಗಿದ್ದಾರೆ. ಕೊಡಗಿನ ವಿರಾಜ್ಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ಇಂದು (ಆಗಸ್ಟ್ 24) ಬೆಳಿಗ್ಗೆ 10:30ಕ್ಕೆ ಹರ್ಷಿಕಾ ಜೋಡಿ...
ಪುತ್ತೂರು: ಕೋಳಿ ಅಂಕಕ್ಕೆ ಪೊಲೀಸ್ ದಾಳಿ; ನಾಲ್ವರು ವಶಕ್ಕೆ
ಪುತ್ತೂರು: ಕಬಕ ಗ್ರಾಮದ ಶೇವಿರೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿ ಕೋಳಿ ಅಂಕದಲ್ಲಿ ಭಾಗಿಯಾದ ನಾಲ್ವರು ಯುವಕರನ್ನು ವಶಕ್ಕೆ ಪಡೆದ ಘಟನೆ...
ವಿಟ್ಲ: (ಆ.28) ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಶತಸಮೃದ್ಧಿ ಶತಮಾನೋತ್ಸವದ ನೂತನ...
ವಿಟ್ಲ : ಅಳಿಕೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಶತಸಮೃದ್ಧಿ ಶತಮಾನೋತ್ಸವದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ದಿನಾಂಕ 28.08.2023 ಸೋಮವಾರ ಬೆಳಿಗ್ಗೆ ಗಂಟೆ 10.30ಕ್ಕೆ ಅಳಿಕೆಯಲ್ಲಿ ನಡೆಯಲಿದೆ.
ನೂತನ ಕಟ್ಟಡ ಉದ್ಘಾಟನೆ...
ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘ(ರಿ) ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ...
ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘ(ರಿ) ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇಂದು(ಆ.23) ಭಾರತ್ ಸಭಾಭವನ ಕಲ್ಲಕಟ್ಟ ವಿಟ್ಲದಲ್ಲಿ ನಡೆಯಿತು. ಬೆಳಿಗ್ಗೆ ನಡೆದ ಕ್ರೀಡೋತ್ಸವದ ಉದ್ಘಾಟನೆಯನ್ನು ಧ್ವಜಾರೋಹಣದ ಮೂಲಕ...
ಸಂಗೀತ ಕ್ಷೇತ್ರದಲ್ಲಿ ಬಹುಮಾನಗಳ ಸುರಿಮಳೆಯೊಂದಿಗೆ ಅತೀ ಕಿರಿ ವಯಸ್ಸಿನಲ್ಲಿ ಸಾಧನೆ ಮಾಡುತ್ತಿರುವ ಅಶ್ಮಿತ್ ಎ.ಜೆ...
ಮುಳಿಯ ಜ್ಯವೆಲ್ಲರಿ ಪ್ರಸ್ತುತ ಪಡಿಸಿದ ಗ್ರಾಹಕರ ಸಮಾಗಮ, ತುಳು ಹಾಡು ಸ್ಪರ್ಧೆಯಲ್ಲಿ ಹಾಗೂ ಉಡುಪಿ ಕಿದಿಯೂರು ನಿಸರ್ಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಅಶ್ಮಿತ್ ಎ.ಜೆ ಮಂಗಳೂರು ಇವರು...
ಚಂದ್ರಯಾನ-3: ಇತಿಹಾಸ ಸೃಷ್ಟಿಗೆ ಕ್ಷಣಗಣನೆ, ಇಡೀ ವಿಶ್ವದ ಚಿತ್ತ ಭಾರತದತ್ತ; ಚಂದ್ರನ ಅಂಗಳದಲ್ಲಿಂದು ವಿಕ್ರಮನ...
ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಗೆ ಕೆಲವೇ ಗಂಟೆಗಳು ಬಾಕಿ. ಅದಕ್ಕೂ ಮುನ್ನ ಕೆಲವು ಚಾಲೆಂಜ್ಗಳನ್ನು ಎದುರಿಸಬೇಕಿದೆ. ಚಂದ್ರನನ್ನು ಸ್ಪರ್ಶಿಸಲು ಲ್ಯಾಂಡರ್ನ ವೇಗ, ಸಮಯ ಪ್ರಶ್ನೆ, ಸರಿಯಾದ ಸ್ಥಳ ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಇಸ್ರೋ...
















