Tag: vittla
ವಿಟ್ಲದ ಜನತೆಗೆ ಶುಭ ಸುದ್ದಿ; ಮಾಧವ ರತ್ನ ಬಿಗ್‌ಬಜಾರ್ ಶುಭಾರಂಭ- ಮನೆ ಬಳಕೆ ವಸ್ತುಗಳು,...
ವಿಟ್ಲದ ಜನತೆಗೆ ಶುಭ ಸುದ್ದಿಯೊಂದಿದೆ ಬಂಪರ್ ರಿಯಾಯಿತಿ ದರದಲ್ಲಿ ಗ್ರಾಹಕರ ಮನಸೂರೆಗೊಳ್ಳುವಂತಹ ಮನೆ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು, ಕಲ್ಕತ್ತ ರೆಡಿಮೇಡ್ಸ್, ತಿರುಪುರ್ ಕಾಟನ್ ಐಟಂಗಳು ಇನ್ನೂ ಮುಂದೆ...
ವಿಟ್ಲ : ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ...
ವಿಟ್ಲ : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಪೆರ್ಲ-ಬೆದ್ರ೦ಪಳ್ಳ ಎಂಬಲ್ಲಿ ನಡೆದಿದೆ.
ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಯಾವುದೇ...
ಬಂಟ್ವಾಳ: ಭೀಕರ ರಸ್ತೆ ಅಪಘಾತ; ಪುತ್ತೂರಿನ ವಿದ್ಯಾರ್ಥಿನಿ ಮೃತ್ಯು
ಬಂಟ್ವಾಳ: ತುಂಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ನಡೆದಿದೆ.
ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ...
ವಿಟ್ಲ: ಮಳೆಗೆ ಹೊಳೆಯಂತಾದ ವಿಟ್ಲ-ಮಂಗಳೂರು ರಸ್ತೆ; ಮನವಿ ಮಾಡಿದರು ನಿರ್ಲಕ್ಷ್ಯ ವಹಿಸುತ್ತಿರುವ ಪಿಡಬ್ಲ್ಯೂಡಿ ಗುತ್ತಿಗೆದಾರರು
ಕರಾವಳಿಯಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ವಿಟ್ಲ-ಮಂಗಳೂರು ಪ್ರಮುಖ ರಸ್ತೆಯ ಬೊಬ್ಬೆಕೇರಿ ಬಳಿ ನೆರೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ...
ಉಳ್ಳಾಲ: ಗಾಳಿ ಮಳೆಗೆ ಉರುಳಿ ಬಿದ್ದ ಶಾಲೆಯ ಮೇಲ್ಚಾವಣಿ ಶೀಟ್; ರಜೆ ಕಾರಣ ತಪ್ಪಿದ...
ಉಳ್ಳಾಲ: ಕರಾವಳಿಯಲ್ಲಿ ಭಾರೀ ಮಳೆ ಗಾಳಿಗೆ ತಲಪಾಡಿಯಲ್ಲಿರುವ ಶಾರದಾ ವಿದ್ಯಾಲಯ ಕಟ್ಟಡದ ಮೇಲೆ ಅಳವಡಿಸಿದ್ದ ಶೀಟ್ ಚಾವಣಿ ಕೆಳಗೆ ಬಿದ್ದ ಘಟನೆ ನಡೆದಿದೆ.
ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಆರು ಮಹಡಿಯ ಶಾಲಾ ಕಟ್ಟಡದ...
ವಿಟ್ಲ: ಭಾರೀ ಮಳೆಗೆ ರಸ್ತೆ ಮೇಲೆ ಕುಸಿದು ಬಿದ್ದ ಗುಡ್ಡ; ಸಂಚಾರ ಅಸ್ತವ್ಯಸ್ತ
ವಿಟ್ಲ: ಕರಾವಳಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿರುವ ಬೆನ್ನಲ್ಲೇ ಇದೀಗ, ವಿಟ್ಲ-ಮಂಗಳೂರು ರಸ್ತೆಯ ವೀರಕಂಭ ಸಮೀಪ ಗುಡ್ಡವೊಂದು ರಸ್ತೆಗೆ...
ಪೆರಾಜೆ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಕೋಳಿ ಹಿಡಿದುಕೊಂಡೇ ಕಾಲ್ಕಿತ್ತ ಜನ
ಪೆರಾಜೆಯಲ್ಲಿ ಕೋಳಿ ಅಂಕದ ಮೇಲೆ ಕೊಡಗು ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಪೆರಾಜೆಯ ದೇವಸ್ಥಾನದ ಸಮೀಪ ಕೋಳಿ ಅಂಕ ನಡೆದಿತ್ತು. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ವಿಚಾರವನ್ನು ತಿಳಿದು ಕೊಡಗು ಪೊಲೀಸರು ದಾಳಿ...
ಬಂಟ್ವಾಳ: ಮುಂದುವರಿದ ಮಳೆ; ಧರೆ ಕುಸಿದು ಅಪಾಯದಂಚಿನಲ್ಲಿ ಶಾಲಾ ಕಟ್ಟಡ
ಬಂಟ್ವಾಳ: ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಬದಿಯ ಧರೆ ಕುಸಿಯುತ್ತಿದ್ದು ಶಾಲಾ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ.
ಶತಮಾನದತ್ತ ಹೆಜ್ಜೆ ಹಾಕುತ್ತಿರುವ ಮಾದಕಟ್ಟೆ ಅನುದಾನಿತ ಹಿರಿಯ...
ತಿಂಗಳ 3ನೇ ಶನಿವಾರ ‘ನೋ ಬ್ಯಾಗ್ ಡೇ’
ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ’ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ಶಾಲಾ ಬ್ಯಾಗ್ ತೂಕ ಇಳಿಸಿ ಆದೇಶ ಹೊರಡಿಸಿದ್ದ...
ಉಪ್ಪಿನಂಗಡಿ ಯುವಕ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತ್ಯು
ಉಪ್ಪಿನಂಗಡಿ: ಯುವಕನೋರ್ವ ದುಬೈನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ (24) ಮೃತ ಯುವಕ. ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಕೆಲಸಕ್ಕಾಗಿ ದುಬೈಗೆ...
















