Wednesday, November 4, 2026
spot_imgspot_img
spot_imgspot_img
Home Tags Vittla

Tag: vittla

ಕಾರ್ಕಳ: ಟಯರ್ ಸ್ಫೋಟಗೊಂಡು ಮರಕ್ಕೆ ಗುದ್ದಿದ ಪಿಕಪ್‌ ವಾಹನ

ಕಾರ್ಕಳ : ಟಯರ್ ಸ್ಫೋಟಗೊಂಡು ಪಿಕಪ್‌ವೊಂದು ಮರಕ್ಕೆ ಗುದ್ದಿದ ಘಟನೆ ಕುಕ್ಕುಂದೂರು ಗ್ರಾಮದ ಹಾರ್ಜೊಡು ಬಳಿ ನಡೆದಿದೆ. ಪರಿಣಾಮ ಪಿಕಪ್‌ನಲ್ಲಿದ್ದ ಉಡುಪಿ ಮೂಲದ ಸಂದೀಪ್ ಗಾಯಗೊಂಡಿದ್ದಾರೆ. ಕಾರ್ಕಳದಿಂದ ಮಣಿಪಾಲ ಸಾಗುತ್ತಿದ್ದ ವೇಳೆ ಹಾರ್ಜೊಡ್ಡು ಕ್ರಾಸ್...

ಮಂಗಳೂರು ಆಗಮಿಸಿದ ದಿ ವರ್ಲ್ಡ್ ಐಷಾರಾಮಿ ಬೃಹತ್ ಪ್ರವಾಸಿ ಹಡಗು

ಮಂಗಳೂರು : ದಿ ವರ್ಲ್ಡ್ ಐಷಾರಾಮಿ ಬೃಹತ್ ಪ್ರವಾಸಿ ಹಡಗು ಹೊಸ ವರ್ಷದಲ್ಲಿ ಪ್ರಥಮವಾಗಿ ನವಮಂಗಳೂರು ಬಂದರಿಗೆ ಶುಕ್ರವಾರ ಆಗಮಿಸಿತು. ಇದು 123 ಪ್ರವಾಸಿಗರು, 280 ಸಿಬಂದಿಗಳನ್ನೊಳಗೊಂಡಿದೆ. ಈ ಬಾರಿ ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸುವ...

ಹಿಮಾಚಲ ಪ್ರದೇಶದಿಂದ ಗಾಂಜಾ ತಂದು ಮಂಗಳೂರಿನಲ್ಲಿ ಮಾರಾಟ; ಮೂವರು ಅರೆಸ್ಟ್

ಮಂಗಳೂರು: ಹಿಮಾಚಲ ಪ್ರದೇಶದಿಂದ ರೈಲು ಮೂಲಕ ನಿಷೇಧಿತ ಗಾಂಜಾ- ಚರಸ್‌ಗಳನ್ನು ತಂದು ಮಂಗಳೂರಿನ ಉದ್ಯಮಿಗಳು ಮತ್ತು ಕಾಲೇಜು ವಿದ್ಯಾ ರ್ಥಿಗಳಿಗೆ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುಡಾರಿ...

ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಚಾಕಲೇಟು ಬೇಕಾ..? ಎಂದು ಕೇಳಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ ಆರೋಪ..!!

ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರವಾಗಿ ಮುಸ್ಲಿಂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ...

ವಿಟ್ಲ: (ಜ. 14- 15) ಮಿತ್ತೂರು ರಾಮನಗರದಲ್ಲಿ ದೈವಗಳ ಭಂಡಾರ ಬರುವುದು, ಶೀರಾಡಿ, ಧೂಮಾವತಿ...

ವಿಟ್ಲ: ಮಿತ್ತೂರು ಶ್ರೀ ಸೀತಾರಾಮಂಜನೇಯ ಭಜನಾ ಸಮಿತಿ ಮಿತ್ತೂರು ರಾಮನಗರದಲ್ಲಿ ಜ. 14ನೇ ಶನಿವಾರ ದೈವಗಳ ಭಂಡಾರ ಬರುವುದು ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದೆ.ಜ. 15 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9ರಿಂದ...

ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಬಂಧನ

ಸ್ಯಾಂಡಲ್ ವುಡ್ ನಿರ್ದೇಶಕ ಗುರು ಪ್ರಸಾದ್ ಬಂಧನವಾಗಿದ್ದು ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆ. ಮಠ ಸಿನಿಮಾದಿಂದಲೇ ಗುರು ಪ್ರಸಾದ್ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದರು. ಶ್ರೀನಿವಾಸ್ ಅನ್ನೋ ವ್ಯಕ್ತಿಗೆ ಹಣ ಕೊಡೋ ವಿಚಾರಕ್ಕೆ ಸಂಬಂಧಿಸಿದ...

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ರಾಮ ದೈವ ಶಿರಾಡಿ, ಧೂಮಾವತಿ...

ವಿಟ್ಲ: ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಕಿರು ಷಷ್ಟಿ ನಡೆದ ನಂತರ ಗ್ರಾಮ ದೈವ ಶಿರಾಡಿ, ಧೂಮಾವತಿ ದೈವಗಳಿಗೆ ನೇಮೋತ್ಸವ ನಡೆಯಿತು. ಅನಾಧಿಕಾಲದಿಂದಲೂ ಪ್ರಧಾನವಾಗಿ ಆರಾಧನೆ ಮಾಡಿಕೊಂಡು ಬರುತ್ತಿದ್ದ ಶಿರಾಡಿ, ಧೂಮಾವತಿ...

ಎರಡು ವರ್ಷಗಳಿಂದ ನೋಂದಣಿ ಸಂಖ್ಯೆ, ಇನ್ಸೂರೆನ್ಫ್ ಇಲ್ಲದೇ ಸುತ್ತಾಡುತ್ತಿದ್ದ ಕ್ವಿಡ್ ಕಾರು ವಿಟ್ಲ ಪೊಲೀಸರ...

ಅಪಘಾತವಾದರೆ ಗಾಯಾಳುವಿನ ಗತಿ ಗೋವಿಂದಾ.? ವಿಟ್ಲ : ಎರಡು ವರ್ಷಗಳಿಂದ ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಬಿಳಿ ಬಣ್ಣದ ರೆನಾಲ್ಟ್ ಕ್ವಿಡ್ ಕಾರೊಂದು ಜಿಲ್ಲೆಯಾಧ್ಯಂತ ಸುತ್ತಾಡುತ್ತಿದೆ ಎಂದರೆ ನೀವು ನಂಬ್ತೀರಾ.? ನಂಬಲೇ ಬೇಕು. ವಿಟ್ಲ...

ನಿಧಿ ಆಸೆಗಾಗಿ ಬಾಲಕನನ್ನು ಅಪಹರಿಸಿ ನರಬಲಿ…! ಬಾಲಾಪರಾಧಿಗಳು ಅರೆಸ್ಟ್‌

ನಿಧಿ ಆಸೆಗಾಗಿ ಇಬ್ಬರು ಬಾಲಾಪರಾಧಿಗಳು, ಮನೆಯ ಮುಂದೆ ಆಡುತ್ತಿದ್ದ 9 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿದ್ದ ಪ್ರಕರಣ ಗುಜರಾತ್‌ನ ದಾದಾ ಬಳಿಯಲ್ಲಿ ನಡೆದಿದೆ. 9 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿದ ನಂತರ...

ಶಿರಡಿಗೆ ಹೋಗುತ್ತಿದ್ದ ಬಸ್ಸು ಭೀಕರ ಅಪಘಾತ; 10 ಸಾವು

ಮುಂಬಯಿ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿ ಹಲವರು...
error: Content is protected !!