Monday, November 2, 2026
spot_imgspot_img
spot_imgspot_img
Home Tags Vittla

Tag: vittla

ಹ್ಯಾಟ್ರಿಕ್‌ ಡೈರೆಕ್ಟರ್‌ ನಿತಿನ್‌ ರೈ ಕುಕ್ಕುವಳ್ಳಿ ನಿದೇರ್ಶನದ ಕೆ.ಕೆ ಪೇಜಾವರ ಸಾಹಿತ್ಯದ ಯಕ್ಷಧ್ರುವ ಪಟ್ಲ...

"ಬನ" ಚಿತ್ರದ ಮೊದಲ ನಾಗನ ಹಾಡಿಗೆ ಮನಸೋತ ತುಳುನಾಡು..! ಕೋಸ್ಟಲ್‌ವುಡ್‌ನ ಹ್ಯಾಟ್ರಿಕ್‌ ಡೈರೆಕ್ಟರ್‌ ನಿತಿನ್‌ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಬನ ಚಿತ್ರದ ಮೊದಲ ಟೈಟಲ್‌ ಸಾಂಗ್‌ “ಜಿಡೆ ನಾಗೆ” ಹಾಡು ಎಲ್ಲರ ಮೆಚ್ಚುಗೆ...

ಹಾಸನ: ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ – ಒಂದು ಮೂಳೆಯೂ ಸಿಗದಂತೆ ಸುಟ್ಟು ಹಾಕಿದ...

ಹಾಸನ: ಹಣಕಾಸು ವಿಚಾರಕ್ಕೆ ಯುವಕನನ್ನು ಕರೆದೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಅರಸೀಕೆರೆ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ವರುಣ್.ಕೆ.ಎಂ (22) ಎಂದು ಗುರುತಿಸಲಾಗಿದೆ. ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ಹಿಂಭಾಗದಲ್ಲಿ ಯುವಕನನ್ನು...

ರಾಜ್ಯದಲ್ಲಿ ಮತ್ತೆರೆಡು ದಿನ ಮಳೆ – ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 20 ಜಿಲ್ಲೆಗಳಿಗೆ...

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು,...

ಮಾರ್ಚ್ 20 ರಂದು ವಿಟ್ಲದಲ್ಲಿ ‘ಪಂಚಶ್ರೀ’ ಎಸಿ ಮತ್ತು ರೆಫ್ರಿಜರೇಟರ್ ಶುಭಾರಂಭ

ವಿಟ್ಲ: ಪಟ್ಟಣದ ಕೆ.ಜೆ. ಟವರ್ ಬಳಿ ‘ಪಂಚಶ್ರೀ’ ಏರ್‌ ಕಂಡೀಷನಿಂಗ್ ಮತ್ತು ರೆಫ್ರಿಜರೇಟರ್ ಸಂಸ್ಥೆ ಮಾ. 20, ಶುಕ್ರವಾರದಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಿಧದ ಏರ್‌ ಕಂಡೀಷನರ್ ಮಾರಾಟ, ಸರ್ವಿಸ್, ಮೆಂಟೈನನ್ಸ್ ಹಾಗೂ ಇನ್‌ಸ್ಟಾಲೇಶನ್...

ಅಳಿಕೆ: ಶ್ರೀಪಿಲಿ ಚಾಮುಂಡಿ(ಕಲ್ಲಂಚಿನಾಯ) ದೈವಸ್ಥಾನ ಕಲ್ಲೆ0ಚಿಪಾದೆ ಇಲ್ಲಿನ ವಾರ್ಷಿಕ ನೇಮೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

ಅಳಿಕೆ: ಗ್ರಾಮ ದೈವ ಶ್ರೀಪಿಲಿ ಚಾಮುಂಡಿ(ಕಲ್ಲಂಚಿನಾಯ) ದೈವಸ್ಥಾನ ಕಲ್ಲೆ0ಚಿಪಾದೆ ಇಲ್ಲಿನ ವಾರ್ಷಿಕ ನೇಮೋತ್ಸವವು ಏಪ್ರಿಲ್.4 ರ ಶನಿವಾರದಂದು ನಡೆಯಲಿದೆ. ಆ ಪ್ರಯುಕ್ತ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರರಾದ ವೆಂಕಟೇಶ್...

ಕಬಕ: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಆರೋಗ್ಯಾಮೃತ ಯೋಜನೆಯ ಜನಸೇವಾ ಚಿಕಿತ್ಸಾ...

ಇಡ್ಕಿದು ಸೇವಾ ಸಹಕಾರಿ ಸಂಘ ನಿ. 3628 ಇದರ ಆರೋಗ್ಯಾಮೃತ ಯೋಜನೆ ಜನಸೇವಾ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಕಬಕ ಅಡ್ಯಾಲುಕರೆ ಶಾಖೆಯ 'ಪಂಚಾಮೃತ ಸಭಾಭವನ'ದಲ್ಲಿ ನಡೆಯಿತು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರು...

ಮೂಡುಬಿದಿರೆ: ಅಕ್ರಮ ಕೂಟ ಕಟ್ಟಿಕೊಂಡು ಕೋಳಿ ಅಂಕ ನಡೆಸುತ್ತಿದ್ದ ಅರೋಪಿಗಳ ಬಂಧನ

ಕೋಳಿ ಅಂಕದ ನೇತೃತ್ವ ವಹಿಸಿದ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಚೇಲಾಗಳಿಂದ ಧಮ್ಕಿ….! ವರದಿ ಪ್ರಕಟಿಸಿದ ಮಾಧ್ಯಮ ಪ್ರತಿನಿಧಿಗೆ ನ್ಯೂಸ್ ಡಿಲೀಟ್ ಮಾಡುವಂತೆ ಬೆದರಿಕೆ..!! ಮೂಡುಬಿದಿರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು...

ಬೆಳ್ತಂಗಡಿ: ಜಾತ್ರೆಗೆ ಬಂದಿದ್ದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ- ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂಭ್ರಮದ ನಡುವೆಯೇ ಅಹಿತಕರ ಘಟನೆಯೊಂದು ನಡೆದಿದ್ದು, ಹಿಂದೂ ಸ್ನೇಹಿತೆಯರ ಜೊತೆ ಜಾತ್ರೆಗೆ ಬಂದಿದ್ದ 17 ವರ್ಷದ ಮುಸ್ಲಿಂ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ...

ಮನೀಶ್‌ ಕುತ್ತಾರ್‌ ಕಥೆ, ಸಾಹಿತ್ಯ, ನಿರ್ದೇಶನದ, ವಿದ್ಯಾನಿಧಿ ಡಾ. ವಿದ್ಯಾಭೂಷಣ್‌ ಗಾಯನದ “ತಲಪಾಡಿದ ದುರ್ಗೆ”...

ಪದ್ಮಶ್ರೀ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿ ಬಂದ ತಲಪಾಡಿ ದುರ್ಗೆ ಕನ್ನಡ ಭಕ್ತಿಪ್ರಧಾನ "ತಲಪಾಡಿದ ದುರ್ಗೆ" ವೀಡಿಯೋ ಸಾಂಗ್‌ ಬಿಡುಗಡೆ ಕಾರ್ಯಕ್ರಮ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಸಂಭ್ರಮದ ಕಾರ್ಯಕ್ರಮದಲ್ಲಿ ಮಾರ್ಚ್‌ 16...

ನೆಲಮಂಗಲ: ಯುಗಾದಿ ಹಬ್ಬದ ದಿನವೇ ನಿಗೂಢ ಸ್ಫೋಟ – ಮೂವರಿಗೆ ಗಂಭೀರ ಗಾಯ

ನೆಲಮಂಗಲ: ತಾಲೂಕಿನ ಚಂದನ ಹೊಸಹಳ್ಳಿ ಗ್ರಾಮದ ಮನೆಯೊಂದರಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೂವರು ಗಂಭೀರ ಗಾಯಗೊಂಡಿದ್ದಾರೆ. ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಚಂದನ ಹೊಸಹಳ್ಳಿ ಗ್ರಾಮದ ಬಳಿ ಇರುವ...
error: Content is protected !!