Tag: vtv vitla
ಚಿನ್ನದ ಸರ ಕಳೆದುಹೋಗಿದೆ; ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ಮನವಿ
ತಾರೀಕು 9-7-23ನೇ ಆದಿತ್ಯವಾರ ಪೊಳಲಿಯಿಂದ ವಿಟ್ಲದ ಕಡೆಗೆ ಬರುವಾಗ ಚಿನ್ನದ ಸರ ಕಳೆದು ಹೋಗಿರುತ್ತದೆ ಸಿಕ್ಕಿದವರು ದಯವಿಟ್ಟು ವಾರಿಸುದಾರರಿಗೆ ಒಪ್ಪಿಸಬೇಕಾಗಿ ವಿನಂತಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ. 9481767918, 9480433412.
ಬಂಟ್ವಾಳ : ಸಾವದ್ ಹತ್ಯೆ ಪ್ರಕರಣ; ಮತ್ತೆ ನಾಲ್ವರು ಅರೆಸ್ಟ್
ಬಂಟ್ವಾಳ: ಸಾವದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದಾವೂದ್ ಅಮೀರ್, ಅಬ್ದುಲ್ ರಹೀಜ್, ಬಂಟ್ವಾಳದ ಕಾವಲ ಮೂಡೂರು ಗ್ರಾಮದ ಆಫ್ರಿದಿ, ಮಹಮ್ಮದ್...
ಕಡಬ: ಜಾಗದ ವಿಚಾರವಾಗಿ ಹಲ್ಲೆ ಆರೋಪ; ಸೈನಿಕನ ಪತ್ನಿ, ಮಗ, ಮಾವ ಆಸ್ಪತ್ರೆಗೆ ದಾಖಲು
ಕಡಬ: ಜಾಗದ ವಿಚಾರದಲ್ಲಿ ಪಕ್ಕದ ಮನೆಯವರು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ ನಡೆದಿದೆ. ಆರ್ಲ ನಿವಾಸಿ ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ,...
ಕೇರಳ: ನವವಿವಾಹಿತೆ ರಸ್ತೆ ಅಪಘಾತದಲ್ಲಿ ಮೃತ್ಯು
ಕೇರಳ: ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್ನ ಕುರುಡಿಕಾಡ್ ಎಂಬಲ್ಲಿ ನಡೆದಿದೆ.
ಅನಿಶಾ(20) ಮೃತ ದುರ್ದೈವಿ. ಇವರು ಪುಥುಕೋಡ್ನ ಕಣ್ಣನ್ನೂರ್ ಮೂಲದವರು. ಕೊಯಮತ್ತೂರು ಮೂಲದ ಆಕೆಯ ಪತಿ...
ಮಂಗಳೂರು: ಮಾಲೀಕನಿಂದ ಕಾರ್ಮಿಕನ ಕೊಲೆ ಪ್ರಕರಣ; ಕೊಲೆಯಾದ ಜಗ್ಗುವಿನ ವಿಳಾಸ ಪತ್ತೆಗೆ ಪೊಲೀಸರ ಮನವಿ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ 2 ದಿನಗಳ ಹಿಂದೆ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು...
ನೇಣುಬಿಗಿದು ತಾಯಿ ಮಗಳು ಆತ್ಮಹತ್ಯೆ
ಒಂದೇ ಹಗ್ಗಕ್ಕೆ ಪುತ್ರಿಯ ಜೊತೆಗೆ ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಹಾದೇವಿ ಇಂಚಲ (34) ಚಾಂದನಿ ಇಂಚಲ (7) ಆತ್ಮಹತ್ಯೆಗೆ ಶರಣಾದವರು. ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು...
ಕಡಬ: ನೂಚಿಲ ಗುಡ್ಡ ಕುಸಿಯುವ ಭೀತಿ; 8 ಕುಟುಂಬಗಳ ತುರ್ತು ಸ್ಥಳಾಂತರ
ಕಡಬ : ದ.ಕ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಕ್ಷೇತ್ರದಿಂದ ಅನತಿ ದೂರದಲ್ಲಿರುವ ನೂಚಿಲದ ಗುಡ್ಡ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಇಲ್ಲಿನ 8 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಯಾವುದೇ ಸಮಯದಲ್ಲಿ ಈ...
ನಿಂಬೆಯ ಉಪಯುಕ್ತ ಗುಣಗಳು
ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ 'ಸಿ' ಇರುತ್ತದೆ. ಇದು ವಿವಿಧ ರೋಗಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಪ್ರತಿದಿನ 1 ಲೋಟ ನಿಂಬೆ ಪಾನಕವನ್ನು ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು. ನಿಂಬೆ ರಸದಲ್ಲಿರಯವ...
ಕಾಪು : ಲೈಟ್ ಹೌಸ್ ಮತ್ತು ಸಮುದ್ರಕ್ಕೆ ಇಳಿಯಲು ನಿಷೇಧ
ಬೀಚ್ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಲೈಟ್ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್ಹೌಸ್ ಬಂಡೆ ಮೇಲಿನ ಪ್ರವೇಶ ನಿರ್ಬಂಧಿಸಲಾಗಿದೆ. ಲೈಟ್ಹೌಸ್ ಬಳಿಯಲ್ಲಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದೆ. ಇದರಿಂದಾಗಿ ಲೈಟ್ಹೌಸ್ ಇರುವ...
ಮಳೆ ನೀರಿನೊಂದಿಗೆ ಅಂಬಾಲಾದ ಬೀದಿಯಲ್ಲಿ ಬಂತು ಮೊಸಳೆ
ಭಾರೀ ಮಳೆಯ ನಂತರ, ಉತ್ತರ ಭಾರತದ ಬಹುತೇಕ ರಾಜ್ಯಗಳು ಪ್ರವಾಹದಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಪಂಜಾಬ್ , ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೀರು ನಗರಗಳು ಮತ್ತು...
















