Thursday, November 12, 2026
spot_imgspot_img
spot_imgspot_img
Home Tags Vtv vitla

Tag: vtv vitla

ಜೇಸಿಐ ವಿಟ್ಲ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಮಾಹಿತಿ...

ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾ.09ರಂದು ಮಹಿಳಾ ದಿನಾಚರಣೆಯ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಮಾಹಿತಿ ಹಂಚಿಕೆ ಕಾರ್ಯಕ್ರಮ ಅಂಗನವಾಡಿ ಕೇಂದ್ರ ವಿಟ್ಲ ಇಲ್ಲಿ ನೆರವೇರಿತು. ಜೆಸಿಐ ವಿಟ್ಲ ಘಟಕದ ಲೇಡಿ ಜೇಸಿ ಕಾರ್ಡಿನೇಟರ್...

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ ; ವರದಕ್ಷಿಣೆ ಕಿರುಕುಳ ನೀಡಿ ಪತಿಯಿಂದ...

ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ‌ ತಾಲೂಕಿನ ಬೊಗಳೇರಹಟ್ಟಿಯ ಖಾಸಗಿ ವಾಹನ ಚಾಲಕ ಚಂದ್ರಶೇಖರ್ ಮೂರು ವರ್ಷಗಳ ಹಿಂದಷ್ಟೇ ಗೂಳಯ್ಯನಹಟ್ಟಿಯ ಗೌತಮಿ ಎಂಬುವವರ ಜೊತೆ ಮದುವೆ...

ವಿಟ್ಲ: ಕಿರುಸೇತುವೆಯ ಮೇಲಿಂದ ಬಿದ್ದ ಬೈಕ್ ಸವಾರ..! ಜನಪ್ರತಿನಿಧಿಗಳೇ ಇತ್ತ ಗಮನಹರಿಸಿ

ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು- ನೂಜಿ-ಅಮೈ ಸಂಪರ್ಕ ರಸ್ತೆ ಕುಂಡಡ್ಕ ಕಿರುಸೇತುವೆ ಪ್ರಾಣಕ್ಕೆ ಕುತ್ತು ತರುತ್ತಿದೆ. ಕಿಂಡಿ ಅಣೆಕಟ್ಟು ಸಹಿತ ಕಿರಿದಾದ ಸೇತುವೆ ಜನರ ಜೀವಕ್ಕೆ ಆಪತ್ತು ತರುತ್ತಿದೆ. ಬೈಕ್ ಸವಾರರೊಬ್ಬರು ಕಿರು...

RRR ಸಿನಿಮಾದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ

ಜಗತ್ತೇ ಕಾಯುತ್ತಿದ್ದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಂದಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಚಿತ್ರದ ಈ ಹಾಡು...

ಬೆಳ್ಳಾರೆ: ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಬೆಳ್ಳಾರೆ: ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಮಾ.13ರಂದು ನಡೆಯಿತು. ನೂತನ ಕಟ್ಟಡವನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಿದರು. ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಕಟ್ಟಡವು 1.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ....

ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್; 21 ಹೊಸ ಇಮೋಜಿ ಸೇರ್ಪಡೆ, ಗ್ರೂಪ್ ಆಡ್ಮಿನ್ ಮತ್ತೊಂದು ಅಧಿಕಾರ..!

ನವದೆಹಲಿ: ವ್ಯಾಟ್ಸ್ಆ್ಯಪ್ ಇದೀಗ ಕೇವಲ ಮೇಸೇಜಿಂಗ್ ಪ್ಲಾಟ‌್‌ಫಾರ್ಮ್ ಆಗಿ ಮಾತ್ರ ಉಳಿದಿಲ್ಲ. ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿರುವ ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಗ್ರಾಹಕರಿಗೆ ನೀಡಿದೆ. ಇದೀಗ ವ್ಯಾಟ್ಸ್ಆ್ಯಪ್ ಮತ್ತಷ್ಟು ಹೊಸ ಫೀಚರ್ಸ್...

ವಿಟ್ಲ : ನೆಕ್ಕರೆಕಾಡು ರಕ್ತೇಶ್ವರಿ, ಗುಳಿಗ, ಮತ್ತು ನಾಗಶಿಲೆ ಜೀರ್ಣೋದ್ದಾರ ಪ್ರತಿಷ್ಠಾ ಕಾರ್ಯಕ್ರಮ

ಹಿಂದೂ ಧರ್ಮದಲ್ಲಿ ಬಹುದೇವತಾ ಆರಾಧನೆ ಮಾನ್ಯತೆ ಪಡೆದು ಜನರ ಇಷ್ಟಾರ್ಥಗಳನ್ನು ಪೂರೈಸಿಕೊಂಡು ಧನ್ಯತೆಯೊಂದಿಗೆ ಅನೇಕ ಕ್ಷೇತ್ರಗಳ ಬೆಳವಣಿಗೆಗೂ, ಅಭಿವೃದ್ಧಿಗೂ ಪೂರಕವಾಗಿದೆ. ವಿಟ್ಲ ಸಮೀಪದ ನೆಕ್ಕರೆಕಾಡು ಎಂಬಲ್ಲಿ ರಕ್ತೇಶ್ವರಿ, ಗುಳಿಗ ಬನವಿದ್ದು ಇತ್ತೀಚೆಗೆ ಬನದ ಬೃಹತ್...

ವಿಟ್ಲ: ಸತ್ಯಶ್ರೀ ಅಗರಬತ್ತಿ ಬಿಡುಗಡೆ

ವಿಟ್ಲ: ಉದಿಪು ಗ್ರೂಪ್ಸ್‌ ಇವರ ಸತ್ಯಶ್ರೀ ಅಗರಬತ್ತಿ ಚಾಮುಂಡಿ ಗುಳಿಗ, ಕಲ್ಲುರ್ಟಿ ಸಾನಿಧ್ಯ ದೇವಸ್ಯ ಇಲ್ಲಿ ಬಿಡುಗಡೆ ಮಾಡಲಾಯಿತು. ಇಡ್ಕಿದು ಗ್ರಾಮದ ದೇವಸ್ಯದ ಉದಿಪು ಗ್ರೂಪ್ಸ್‌ ಸತ್ಯಶ್ರೀ ಅಗರಬತ್ತಿಯನ್ನು ಉತ್ಪಾದಿಸಿ ವಿತರಿಸಲಿದೆ. ಉತ್ತಮ ಗುಣಮಟ್ಟದ...

ಬೇರೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ

ಚೆನ್ನೈ: ಪ್ರೀತಿಸಿ ವಂಚಿಸಿದ ಪ್ರಿಯಕರನ ಮೇಲೆ ಕುದಿಯುವ ಎಣ್ಣೆ ಸುರಿದ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ. ಕಾರ್ತಿ (27) ಯುವತಿಯಿಂದ ಹಲ್ಲೆಗೊಳಗಾಗದ ಯುವಕ , ಮೀನಾ ದೇವಿ ಬಂಧಿತೆ. ಈತ ಭವಾನಿಯ ವರ್ಣಪುರಂ ನಿವಾಸಿಯಾಗಿದ್ದು,...

ಬಂಟ್ವಾಳ: ಕಾರು ಡಿಕ್ಕಿ; ದ್ವಿಚಕ್ರ ವಾಹನ ಸವಾರ ಗಂಭೀರ, ಸಹಸವಾರ ಮೃತ್ಯು..!

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಸಮೀಪದ ರಾಯಿ ಎಂಬಲ್ಲಿ ನಡೆದಿದೆ. ಬಂಟ್ವಾಳ ಬೈಪಾಸ್ ನಿವಾಸಿ ಇಲೆಕ್ಟ್ರಿಕ್...
error: Content is protected !!