Tuesday, November 10, 2026
spot_imgspot_img
spot_imgspot_img
Home Tags Vtv vitla

Tag: vtv vitla

ಸುಳ್ಯ: ಸರಕಾರಿ ಆಸ್ಪತ್ರೆಯ ಎದುರುಗಡೆ ನಿಲ್ಲಿಸಿದ ಕಾರಿನಲ್ಲಿ ಮೃತದೇಹ ಪತ್ತೆ

ಸುಳ್ಯ: ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ 4 ದಿನಗಳಿಂದ ನಿಂತಿರುವ ಕಾರು 2 ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ...

ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ

ಕನ್ಯಾನ - ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ ದ ವಾರ್ಷಿಕ ಸಾಮಾನ್ಯ ಸಭೆ ಸಂಘದ "ಕ್ಷೀರ ಸೌಧ ಸಹಕಾರ ಸಭಾಭವನ" ದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಸ್ಥಾಪಕ ಹಾಗೂ ಪ್ರಸ್ತುತ...

ಮಣಿಪಾಲ: ಕಾರು ಡಿಕ್ಕಿ; ನಾಲ್ವರಿಗೆ ಗಾಯ, ಓರ್ವ ಸಾವು

ಮಣಿಪಾಲ: ವೇಗವಾಗಿ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಮಣಿಪಾಲ ಸೆಂಟ್ರಲ್ ಪಾರ್ಕ್ ಹೊಟೇಲ್ ಬಳಿಯ ಇಳಿಜಾರು ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಹೊಟೇಲ್ ಒಂದರಲ್ಲಿ...

(ಅ.16) ವಿಟ್ಲ ವಲಯ ಬಂಟರ ಸಂಘದ ನೂತನ ಯುವ ಬಂಟರ ಮತ್ತು ನೂತನ ಮಹಿಳಾ...

ವಿಟ್ಲ ವಲಯ ಬಂಟರ ಸಂಘ ಮತ್ತು ವಿಟ್ಲ ವಲಯದ ವ್ಯಾಪ್ತಿಯ ಬಂಟರ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ವಿಟ್ಲ ವಲಯ ಬಂಟರ ಸಂಘದ ನೂತನ ಯುವ ಬಂಟರ ಮತ್ತು ನೂತನ ಮಹಿಳಾ ಸಂಘದ ಪದಾಧಿಕಾರಿಗಳ...

ಬಂಟ್ವಾಳ: ಹಿಟ್ ಅಂಡ್ ರನ್ ಕೇಸ್ : ಪಾದಚಾರಿಯ ಸಾವಿಗೆ ಕಾರಣನಾದ ಟ್ಯಾಂಕರ್ ಚಾಲಕ...

ಬಂಟ್ವಾಳ; ಪಾದಾಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡಿನ ಸೆಲ್ವರಾಜ್ ಎನ್ನಲಾಗಿದೆ. ಟ್ರಾಫಿಕ್ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,...

ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ (Mulayam Singh Yadav) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ 82 ವರ್ಷದ ಮುಲಾಯಂ ಸಿಂಗ್‌ ಅವರನ್ನು ಅ....

ಕಟೀಲು ದೇವಳದಲ್ಲಿ 100 ರೂ ಕೊಟ್ಟರೆ ಶೀಘ್ರ ದೇವರ ದರ್ಶನ .!! ದುಡ್ಡಿಗಾಗಿ ತೆರೆಯುವ...

ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೀಗ ಶೀಘ್ರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, 100 ರೂಪಾಯಿ ಹಣ ನೀಡಿ ಈ ವ್ಯವಸ್ಥೆಯನ್ನು ಭಕ್ತರು ಪಡೆಯಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ರಾಜ್ಯದ ಕೆಲವು...

ವಿಟ್ಲ: ಈದ್‌ ಮಿಲಾದ್ ಸಂಭ್ರಮ – ಫೋರೆವರ್ ಬ್ರದರ್ಸ್‌ ಕಂಬಳಬೆಟ್ಟು ಇವರಿಂದ ಸಾರ್ವಜನಿಕರಿಗೆ ಸಿಹಿ...

ವಿಟ್ಲ: ಇಂದು ಈದ್ ಮಿಲಾದ್ ಸಂಭ್ರಮವಿದ್ದು ಕಂಬಳಬೆಟ್ಟು ದರ್ಗಾ ವಠಾರದಲ್ಲಿ ಫೋರೆವರ್‍ ಬ್ರದರ್ಸ್‌ ಕಂಬಳಬೆಟ್ಟು ಇವರಿಂದ ಸಾರ್ವಜನಿಕರಿಗೆ ಸಿಹಿ ತಿಂಡಿ, ತಂಪು ಪಾನೀಯ ವಿತರಣೆ ನಡೆಯಿತು. ಇದರ ಉದ್ಘಾಟನೆಯನ್ನು ಹಾಜಿ ಮೊಯ್ದಿನ್ ಶಾಫಿ ಮತ್ತು...

ವಿಟ್ಲದ ಲಿಟ್ಲ್ ಡ್ಯಾನ್ಸರ್, ಬಹುಮುಖ ಪ್ರತಿಭೆ ನಿರೀಕ್ಷ ಶೆಟ್ಟಿಗೆ 2022 ನೇ ಸಾಲಿನ ಬಾಲ...

ಮೈಕ್ ಹಿಡಿದರೆ ನಿರೂಪಣೆಗೂ ಸೈ, ಭಾಷಣಕ್ಕೂ ಸೈ.. ಕಾಲಿಗೆ ಗೆಜ್ಜೆ ಕಟ್ಟಿದರೆ ಯಕ್ಷಗಾನಕ್ಕೂ ಸೈ.. ಫೋಕ್, ಭರತನಾಟ್ಯ, ಫಿಲ್ಮೀ ಡ್ಯಾನ್ಸ್ಗೂ ಸೈ.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸೈ ಎನ್ನುವಂತೆ...

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಇದರ ದಶಮಾನೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಮಹಾ...

ವಿಟ್ಲ: ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ -ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಶುಭಾಶೀರ್ವಾದಗಳೊಂದಿಗೆ, ಕುಂಡಡ್ಕ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಉಪ ಸಮಿತಿಗಳ ಸಹಯೋಗದೊಂದಿಗೆ ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಇದರ...
error: Content is protected !!