Tag: vtv vitla
ಉಡುಪಿ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದಾಗ ಹಲ್ಲೆ; ಜೀವ ಬೆದರಿಕೆ
ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ಸಾಗುತ್ತಿದ್ದ ವೇಳೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಹೈಕಾಡಿಯ ನೊರುಲ್ಹಾ ಎಂಬವರು ಉಡುಪಿಯ ಶಂಕರ ನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೂರುಲ್ಹಾ ಅವರಿಗೆ ಅಜೀಮ್ ಎಂಬಾತ...
ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಪತ್ತೆ.! ಹೊಸ ಕಾಂಕ್ರೀಟ್ ಗೋಡೆಯೊಳಗೆ ಶವ ಹೂತಿಟ್ಟರು..! ದೃಶ್ಯ...
ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ಆಘಾತಕಾರಿ ಘಟನೆಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ದೃಶ್ಯ ಸಿನಿಮಾದಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಸೆಪ್ಟೆಂಬರ್ 26ರಂದು...
ಕರಾವಳಿಯ ಶಕ್ತಿಯ ರಣರೋಚಕ ಕಥೆ..! ಜನರ ಮನಮುಟ್ಟಿದ ದಂತಕಥೆ “ಕಾಂತಾರ”.
ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆದರೆ ಮುಗೀತು. ಅದಕ್ಕೆ ಬೇರೆ ಸರ್ಟಿಫಿಕೇಟ್ ಬೇಕಿಲ್ಲ. ಕನ್ನಡ ಚಿತ್ರರಂಗಕ್ಕೂ ಕಳೆದ ಎರಡು ವರ್ಷಗಳಿಂದ ಶುಕ್ರದೆಸೆ ಬಂದಿದೆ. ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುವಂತಹ ಸಿನಿಮಾ ರಿಲೀಸ್ ಆಗಿವೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿವೆ....
ಜಾತಕದಲ್ಲಿ ಬಂಧನ ದೋಷವಿದ್ದರೆ 500 ರೂ. ಕೊಟ್ಟು ವಿಶೇಷ ಜೈಲಿನಲ್ಲಿರಬಹುದು..!
ಉತ್ತರಾಖಂಡ್: ಸಾಮಾನ್ಯವಾಗಿ ಮನುಷ್ಯನ ಜಾತಕದಲ್ಲಿ ಅನೇಕ ದೋಷಗಳಿರುತ್ತೆ ಅದಕ್ಕೆ ಜ್ಯೋತಿಷಿಗಳು ಪರಿಹಾರವನ್ನು ಸೂಚಿಸುತ್ತಾರೆ. ಆದ್ರೆ ಜಾತಕದಲ್ಲಿ ಬಂಧನ ದೋಷವಿದ್ದಾರೆ ಬಾಡಿಗೆ ರೂಪದಲ್ಲಿ ಇಲ್ಲೊಂದು ವಿಶೇಷ ಜೈಲ್ಲೊಂದಿದೆ.
ಹೌದು ಕೇಳಲು ವಿಚಿತ್ರವಾದರೂ ಇದು ಸತ್ಯ. ಒಂದು...
ಕಾಸರಗೋಡು: ಲಕ್ಷಾಂತರ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಾಗಾಟ – ಓರ್ವ ಅರೆಸ್ಟ್
ಕಾಸರಗೋಡು: ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಡನ್ನಕಾಡಿನ ರಿಯಾಝ್ ( 27) ಎನ್ನಲಾಗಿದೆ. ಬಂಧಿತನಿಂದ 75 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು...
ಉಡುಪಿ: ಮೂಳೂರು ಕಡಲ ತೀರದಲ್ಲಿ ತೊರಕೆ ಮೀನಿನ ರಾಶಿ
ಉಡುಪಿ: ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ. ಬಲೆಗೆ ಬಿದ್ದ ಮೀನು ಕಂಡು ಮೀನುಗಾರರು ಸಂಭ್ರಮಿಸಿದ್ದಾರೆ.
ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ...
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ದಲ್ಕಾಜೆಗುತ್ತು ಎಸ್. ಸಂಜೀವ ಸುವರ್ಣರವರ ಶ್ರದ್ಧಾಂಜಲಿ...
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಪರಿವರ್ತನೆಗಳ ಮೂಲಕ ಹಿಂದೂ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತನ್ನನ್ನು ಜೀವನ ಪೂರ್ತಿ ತೊಡಗಿಸಿಕೊಂಡ ದಲ್ಕಾಜೆಗುತ್ತಿನ ಹಿರಿಯರಾದ ಸುವರ್ಣರವರು ಓರ್ವ ದಿಟ್ಟ ನೇರ ನಡೆನುಡಿಯ ಆದರ್ಶ...
ಮಂಗಳೂರು: ಲಂಚಕ್ಕೆ ಕೈಯೊಡ್ಡಿದ ತಹಶೀಲ್ದಾರ್ ಪುರಂದರ್ ಹೆಗ್ಡೆ ಬಂಧನ
ಮಂಗಳೂರು : ಲಂಚದ ಹಣಕ್ಕೆ ಬೇಡಿಕೆ ಒಡ್ಡಿದ್ದ ಆರೋಪದಲ್ಲಿ ಮಂಗಳೂರು ತಹಸೀಲ್ದಾರ್ ಪುರಂದರ್ ಹೆಗ್ಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ನಿನ್ನೆ ದಾಳಿ ನಡೆಸಿದ್ದ ಲೋಕಾಯುಕ್ತ...
ಸುರತ್ಕಲ್ ಸರ್ಕಲ್ ಗೆ ವೀರ ಸಾವರ್ಕರ್ ವೃತ್ತ ಮರು ನಾಮಕರಣ; ಪ್ರಸ್ತಾವ ಸ್ವೀಕರಿಸಿದ ಪಾಲಿಕೆ
ಮಂಗಳೂರು: ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ವೃತ್ತ ಎಂದು ಮರು ನಾಮಕರಣ ಮಾಡುವ ಪ್ರಸ್ತಾವವನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸ್ವೀಕರಿಸಲಾಗಿದೆ.
ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ವೃತ್ತಕ್ಕೆ ವೀರ...
ವಿಟ್ಲ: ಧರ್ಮನಗರ ಶ್ರೀ ಜಯದುರ್ಗಾ ಸನ್ನಿಧಿಯಲ್ಲಿ ನೇರವೇರಿದ ವಾಹನ ಪೂಜೆ
ವಿಟ್ಲ: ನವರಾತ್ರಿಯ ಪ್ರಯುಕ್ತ ಕಂಬಳಬೆಟ್ಟುವಿನ ಧರ್ಮನಗರ ಶ್ರೀ ಜಯದುರ್ಗಾ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ವಾಹನ ಪೂಜೆ ನೇರವೇರಿದೆ.
ಧರ್ಮನಗರ ಸಮಾಜ ಮಂದಿರದಲ್ಲಿ ವಾಹನ ಪೊಜೆಯು ನಡೆದಿದ್ದು, ನೂರಾರು ವಾಹನ ಮಾಲಕರು ತಮ್ಮ...
















