Tuesday, November 10, 2026
spot_imgspot_img
spot_imgspot_img
Home Tags Vtv vitla

Tag: vtv vitla

ಕಾಂಗ್ರೆಸ್ ಯುವ ನಾಯಕನಿಗೆ ಬ್ಲ್ಯಾಕ್ ಮೇಲ್ – ಹತ್ತು ಲಕ್ಷಕ್ಕೆ ಬೇಡಿಕೆ, ಕೊಲೆ ಬೆದರಿಕೆ

ಕಾಂಗ್ರೆಸ್ ಯುವ ನಾಯಕನೊಬ್ಬನಿಗೆ ಮೊಬೈಲ್ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಬನ್ನಾಡಿ ಎಂಬಲ್ಲಿ ನಡೆದಿದೆ. ಕರ್ನಾಟಕ...

ಗಗನಸಖಿ ಕನಸು ನನಸು ಮಾಡಿಕೊಂಡ ಬುಡಕಟ್ಟು ಜನಾಂಗದ ದಿಟ್ಟ ಯುವತಿ..!

ಕೇರಳದ ಆ ಯುವತಿ 12 ವರ್ಷದವಳಿದ್ದಾಗಲೇ ಗಗನಸಖಿ ಆಗಬೇಕೆಂದು ಕನಸು ಕಂಡಿದ್ದ ಪರಿಶಿಷ್ಟ ಪಂಗಡ ಛಲಗಾತಿ ಹೆಣ್ಣು ಮಗಳು ಇಂದು ಈ ಕನಸನ್ನು ನನಸು ಮಾಡಿದ್ದಾಳೆ. ಗೋಪಿಕಾ ಗೋವಿಂದ್‌ ಕಣ್ಣೂರು ಜಿಲ್ಲೆಯ ಕವುಂಕುಡಿ...

ಮಂಗಳ ಗ್ರಹದಲ್ಲಿ ಪತ್ತೆಯಾಯ್ತು ಹಸಿರು ವರ್ಣದ ಬೆಳಕಿನ ಪುಂಜ..! ಈ ವಿದ್ಯಾಮಾನ ಹೇಗೆ ಸೃಷ್ಟಿಯಾಗುತ್ತದೆ..?

ಸಂಯುಕ್ತ ಅರಬ್‌ ಸಂಸ್ಥಾನದ ಮಾರ್ಸ್ ಮಿಷನ್ (ಇಎಂಎಂ) ಮತ್ತು ನಾಸಾದ ಮಾವೆನ್ ನೌಕೆಗಳು ಮಂಗಳಗ್ರಹದ ಆಕಾಶದಲ್ಲಿ ಹಸಿರು ವರ್ಣದ ಸಣ್ಣ ಬೆಳಕಿನ ಪುಂಜವನ್ನು ಪತ್ತೆ ಮಾಡಿದೆ. ಖಭೌತ ವಿಜ್ಞಾನಿಗಳಿಗೆ ಕೆಂಪು ಗ್ರಹದ ವಾತಾವರಣದಲ್ಲಿನ...

ಕುವೈತ್‌ನಿಂದ ಗಡಿಪಾರಾದವರು ಮತ್ತೆ ಅಲ್ಲಿಗೆ ಪ್ರಯಾಣಿಸಲು ಮಾಡಿದ್ದು ಅದೆಂತಾ ಪ್ಲ್ಯಾನ್ ಗೊತ್ತಾ..? ಓಯೋ ರೂಮ್‌ನಲ್ಲಿ...

ಗಡಿಪಾರು ಮಾಡಿರುವ ಕಾರ್ಮಿಕರನ್ನು ಮತ್ತೆ ಕುವೈತ್‌ಗೆ ಕರೆದೊಯ್ಯಲು ಬೆರಳಚ್ಚು ಶಸ್ತ್ರಚಿಕಿತ್ಸೆ ದಂಧೆ ಪೊಲೀಸರನ್ನು ಬೆಚ್ಚಿಬೀಳಿಸಿದೆ. ಖಚಿತ ಸುಳಿವಿನ ಮೇರೆಗೆ ಮಲ್ಕಾಜ್‌ಗಿರಿ ವಿಶೇಷ ಕಾರ್ಯಾಚರಣೆ ತಂಡ ಪೊಲೀಸರ ಜೊತೆಗೂಡಿ ತೆಲಂಗಾಣದ ಅಣ್ಣೋಜಿಗುಡಾದಲ್ಲಿರುವ ಹೋಟೆಲ್ ಹ್ಯಾಪಿ...

ಆಸ್ಪತ್ರೆ ಸೇರಿದ ಮುರುಘಾ ಸ್ವಾಮಿಗೆ ಬಿಗ್‌ ಶಾಕ್‌…! ಕೋರ್ಟ್‌ ಹಾಜರಾಗುವಂತೆ ಖಡಕ್‌ ಸೂಚನೆ

ಚಿತ್ರದುರ್ಗ: ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮುರುಘಾ ರಾಜೇಂದ್ರ ಲಿಂಗಾಯತ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಆದರೆ...

ಮಂಗಳೂರು: ಯು.ಟಿ. ಖಾದರ್‌ ಅವರಿಗೆ ಕೋವಿಡ್‌ ಸೋಂಕು ದೃಢ

ಮಂಗಳೂರು : ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾದ ಯು.ಟಿ.ಖಾದರ್‌ ಅವರಿಗೆ ಕೋವಿಡ್‌ ಸೋಂಕು ದೃಢ ಪಟ್ಟಿದೆ. ಈ ಸಂಬಂಧ ಅವರು ಮೂರು ದಿನಗಳ ಕಾಲ ಅವರು ನಿಗದಿಗೊಳಿಸಲಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ...

ಮಂಗಳೂರು: ಪ್ರಧಾನಿ ಮೋದಿಗೆ ಪರಶುರಾಮನ ವಿಗ್ರಹ ಸ್ಮರಣಿಕೆ

ಮಂಗಳೂರು: ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಕ್ಕಾಗಿ ಪರಶುರಾಮನ ಕ್ಷೇತ್ರ ತುಳುನಾಡಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರಶುರಾಮನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಲಾಯಿತು. ಸಂಸದ ನಳಿನ್‌ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ಕುಮಾರ್,...

ವಿಟ್ಲ: ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ; ಇಬ್ಬರ ಬಂಧನ

ವಿಟ್ಲ: ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿದ್ದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೊಲ್ಲಪದವು ಎಂಬಲ್ಲಿ ಘಟನೆ ನಡೆದಿದೆ. ಬಂಧಿತ ಆರೋಪಗಳನ್ನು...

ಮೂಡಬಿದಿರೆ: ಮನೆಗೆ ನುಗ್ಗಿ ತಲ್ವಾರು ಝಳಪಿಸಿ ಚಿನ್ನದ ಕರಿಮಣಿ ಎಗರಿಸಿದ ಮುಸುಕುಧಾರಿಗಳು

ಮೂಡುಬಿದಿರೆ: ಮನೆಯೊಂದಕ್ಕೆ ಇಬ್ಬರು ಮುಸುಕುಧಾರಿಗಳು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್‌ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆಗೈದ ಘಟನೆ ನಡೆದಿದೆ. ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಬಡಗ ಮಿಜಾರು...

ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಬಂಧನ; ಎದೆನೋವು ಕಾಣಿಸಿಕೊಂಡ ಕಾರಣ ಕಾರಾಗೃಹದಿಂದ ಆಸ್ಪತ್ರೆಗೆ ಶಿಫ್ಟ್‌

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಪೊಲೀಸರು ಶ್ರೀಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ. ಮುರುಘಾ ಮಠದಲ್ಲೇ ಶಿವಮೂರ್ತಿ ಶ್ರೀಗಳ ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣ...
error: Content is protected !!