Tag: vtv vitla
ಸ್ವಯಂ ವಿವಾಹವಾಗಲು ಹೊರಟ ಯುವತಿಗೆ ಎದುರಾಯ್ತು ಸಂಕಷ್ಟ
ತನ್ನನ್ನು ತಾನೇ ಮದುವೆಯಾಗುತ್ತೇನೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ ಯುವತಿ ಕ್ಷಮಾಗೆ ಇದೀಗ ಸಂಕಷ್ಟ ಎದುರಾಗಿದ್ದು, ಬಿಜೆಪಿ ಮುಖಂಡರು ಕ್ಷಮಾ ಮದುವೆ ವಿರೋಧಿಸಿ ಆಕ್ರೋಶ ಹೊರಹಾಕಿದ್ದಾರೆ.
ವಡೋದರದ 24 ವರ್ಷದ...
ಮನೋಜ್ ಕುಮಾರ್ ಕಟ್ಟೆಮಾರ್ ಇವರಿಗೆ “ತುಳುನಾಡ ಐಸಿರಿ” ಬಿರುದು
ಬದುಕಿನಲ್ಲಿ ಬಡತನದ ಬಿರುಗಾಳಿ ಬೀಸಿ ಸುತ್ತಕತ್ತಲೆಯ ಛಾಯೆ ಆವರಿಸಿ, ಮನಸಿನಲ್ಲಿ ಸಾವಿರ ನೋವು ತುಂಬಿಕೊಂಡು, ಇನ್ನೇನು ಜೀವನ ಇಷ್ಟೇ ಎಂಬ ವಾಕ್ಯ ಮನದಲ್ಲಿ ಮೂಡಿ, ತನ್ನ ಜೀವ ವೇತ್ಯಜಿಸುವ ಹಂತ, ಏನೋ ಬದಲಾವಣೆ...
ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ; ಎಸ್ಐ ಉದಯ ರವಿ ನೇತೃತ್ವದ ತಂಡದ ಮಿಂಚಿನ...
ಪುತ್ತೂರು: ಚರಣ್ ರಾಜ್ ಹತ್ಯೆ ನಿನ್ನೆ ನಡೆದಿದ್ದು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಕೃತ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಈ...
ಮಾಣಿ: ಸರಣಿ ಕಳ್ಳತನ ; ಎರಡು ಮನೆ ಒಂದು ಅಂಗಡಿಯ ಬೀಗ ಮುರಿದು ನಗದು,...
ಮಾಣಿ : ಇಲ್ಲಿನ ಸೂರಿಕುಮೇರು ಎಂಬಲ್ಲಿ ಹೈವೇ ಚಿಕನ್ ಸ್ಟಾಲ್ ಬಳಿಯ ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ದರೋಡೆ ಗೈದ ಘಟನೆ ನಡೆದಿದೆ.
ಬೀಗ ಮುರಿದು...
ಮಂಗಳೂರು: ನಾವಿಕ ನಾಪತ್ತೆ.!
ಮಂಗಳೂರು: ಪನಾಮ ದೇಶದ ಹಡಗಿನಲ್ಲಿದ್ದ ಚೀನಾದ ನಾವಿಕ ಸುರತ್ಕಲ್ನಿಂದ ಸುಮಾರು 70 ನಾಟಿಕಲ್ ಮೈಲು ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಮೇ10ರಂದು ನಾಪತ್ತೆಯಾಗಿದ್ದಾರೆ.
ಚೀನಾದ ಕ್ಷು ಜುನ್ ಫೇಂಗ್ (52) ನಾಪತ್ತೆಯಾದವರು. ಚೀನಾದ ಝುನ್ ಪೇ...
ಕಡಬ: ಪೇಟೆಯಲ್ಲಿ ಹರಿದಾಡಿದ ಕಲರ್ ಝೆರಾಕ್ಸ್ ನೋಟು..!
ಕಡಬ: ಕೋಡಿಂಬಾಳ ಪೇಟೆಯಲ್ಲಿ 100ರ ಝೆರಾಕ್ಸ್ ನೋಟು ಚಲಾವಣೆಯಾಗಿರುವ ಘಟನೆ ನಡೆದಿದೆ. ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ ಝೆರಾಕ್ಸ್ ಮಾಡಿಸಿದ...
ನೆಲ್ಯಾಡಿ: ಅಕ್ರಮ ಮತಾಂತರ ಕೇಂದ್ರದಲ್ಲಿ 60ಕ್ಕೂ ಅಧಿಕ ಹಿಂದೂಗಳ ಮತಾಂತರಕ್ಕೆ ಯತ್ನದ ಶಂಕೆ; ಪೊಲೀಸ್...
ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಲದಲ್ಲಿ ಮೋರ್ಯ ಧ್ಯಾನ ಮಂದಿರ ಹೆಸರಿನಲ್ಲಿ ಮತಾಂತರ ದಂಧೆ ನಡೆಯುತ್ತಿದೆ. ಅಕ್ರಮ ಅನಧಿಕೃತ ಕಟ್ಟಡದಲ್ಲಿ ಅಮಾಯಕ ಹಿಂದೂಗಳ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಿಂದೂ ಜಾಗರಣಾ...
ಇಂದಿನಿಂದ ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಮಳೆ; ಎಲ್ಲೋ ಅಲರ್ಟ್ ಘೋಷಣೆ
ಕೇರಳ ಮೇ ತಿಂಗಳ ಕೊನೆಯಲ್ಲಿ ಮುಂಗಾರ ಪ್ರವೇಶ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಾರುತ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದ್ದು ಮಳೆ ಬಿರುಸು ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ...
ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 04-06-2022 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿಜಯವಾಣಿ ಪತ್ರಿಕೆಯವರು ಆಯೋಜಿಸಿದ ಚಿತ್ರಕಲಾ ಸ್ಪರ್ಧೆ ನೆರವೇರಿತು.
ಈ ಸ್ಪರ್ಧೆಯಲ್ಲಿ 5 ರಿಂದ 7 ರ...
ದಿ ಕಂಜ್ಯೂರಿಂಗ್ ಸಿನೆಮಾದ ಬಂಗಲೆ 11 ಕೋಟಿ ರೂಪಾಯಿಗೆ ಸೇಲ್..!
ಯುಎಸ್ನಲ್ಲಿ ದೆವ್ವ ಬಂಗಲೆ ಎಂದೇ ಕರೆಸಿಕೊಳ್ಳಲ್ಪಡುತ್ತಿದ್ದ ಬಂಗಲೆಯೊಂದು ಬರೋಬ್ಬರಿ 1.5 ಮಿಲಿಯನ್ ಡಾಲರ್ಗೆ , ಅಂದರೆ ಸರಿ ಸುಮಾರು 11,63,65,125 ರೂ.ಗಳಿಗೆ ಮಾರಾಟವಾಗಿದೆಯಂತೆ! ದಿ ಕಂಜ್ಯೂರಿಂಗ್ ಸಿನೆಮಾಗೆ ಸ್ಪೂರ್ತಿ ನೀಡಿತ್ತು ಈ ಭೂತ...
















