Sunday, November 8, 2026
spot_imgspot_img
spot_imgspot_img
Home Tags Vtv vitla

Tag: vtv vitla

ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ಸಾಗಾಟ; ಮಹಿಳೆಯ ಬಂಧನ

ಹೈದರಾಬಾದ್: ಇಲ್ಲೊಬ್ಬಳು ಖತರ್ನಾಕ್ ಲೇಡಿ ಚಿನ್ನ ಸಾಗಾಟ ಮಾಡಲು ಯತ್ನಿಸಿ ಕಸ್ಟಮ್ ಅಧಿಕಾರಗಳ ವಶವಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬುರ್ಖಾದಲ್ಲಿ ಚಿನ್ನದ ಮಣಿ ಪೋಣಿಸಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ...

ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ (ರಿ) ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾಶಿವರಾತ್ರಿ

ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ (ರಿ) ಇದರ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾಶಿವರಾತ್ರಿ 2 ನೇ ಮಹೊತ್ಸವ ಮಾರ್ಚ್‌ 1 ಮಂಗಳವಾರ ಬೆಳಗ್ಗೆ 7:30 ರಿಂದ ಮಾರ್ಚ್‌ 2 ಬುಧವಾರ...

ಖಾರ್ಕಿವ್ ನಗರದಲ್ಲಿ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್: ಮುಗಿಲೆತ್ತರದ ಕಟ್ಟಡ ಛಿದ್ರ

ಉಕ್ರೇನ್ : ರಷ್ಯಾದಿಂದ ಉಕ್ರೇನ್ ದೇಶದ ಮೇಲೆ ದಾಳಿ ಮುಂದುವರೆಸಲಾಗಿದೆ. ಇಂದು ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ರಷ್ಯಾ ಸೇನೆಯಿಂದ ಏರ್ ಸ್ಟ್ರೈಕ್ ನಡೆಸಲಾಗುತ್ತಿದೆ. ರಷ್ಯಾ ದಾಳಿಯಿಂದಾಗಿ ಮುಗಿಲೆತ್ತರದ ಕಟ್ಟಡಗಳೇ ಛಿದ್ರಗೊಳ್ಳುತ್ತಿರೋದಾಗಿ...

HIT AND RUN: ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 2 ಲಕ್ಷ ರೂ.ಗೆ ಹೆಚ್ಚಿಸಿದ ಸರ್ಕಾರ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಏಪ್ರಿಲ್ 1 ರಿಂದ ಸಾವಿನ ಸಂದರ್ಭದಲ್ಲಿ ಪರಿಹಾರವನ್ನು ಎಂಟು ಪಟ್ಟು 2 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಹಿಟ್ ಅಂಡ್...

ಆಪರೇಷನ್ ಗಂಗಾ: ಯುದ್ಧ ಭೂಮಿಯಿಂದ ತಾಯ್ನಾಡಿಗೆ ಮರಳಿದ 240 ಮಂದಿ ಭಾರತೀಯರು..!

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ನೆರೆಯ ದೇಶಗಳ ಮೂಲಕ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯಾಚರಣೆ ಚುರುಕುಪಡೆದುಕೊಂಡಿದೆ. 'ಆಪರೇಷನ್ ಗಂಗಾ' ಕಾರ್ಯಾಚರಣೆಯ ಆರನೇ ವಿಮಾನವು 240 ಭಾರತೀಯರನ್ನು ಕರೆದುಕೊಂಡು ಬುಡಾಪೆಸ್ಟ್‌ನಿಂದ ಹೊರಟಿದೆ. ಇದರೊಂದಿಗೆ ಸ್ಥಳಾಂತರ ಪ್ರಯತ್ನಗಳು ಚುರುಕುಪಡೆದುಕೊಂಡಿವೆ ಎಂದು...

ತುಪ್ಪ ಜಾರಿ ರೊಟ್ಟಿಗೆ ಬಿತ್ತು; ATM ಕಳ್ಳರು ಪೊಲೀಸರಿಂದಲೇ ಡ್ರಾಪ್‌ ಪಡೆದು ಸಿಕ್ಕಿಬಿದ್ದರು..!

ಎಟಿಎಂ ಯಂತ್ರ ಒಡೆದು ಹಣ ಕದಿಯಬೇಕು ಎಂದುಕೊಳ್ಳುವಷ್ಟರಲ್ಲಿ ಸಾರ್ಜಜನಿಕರ ಕಣ್ಣಿಗೆ ಬಿದ್ದ ಇಬ್ಬರು ಖದೀಮರು ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಕಳ್ಳರನ್ನೇ ಹಿಡಿಯಲು ಬಂದಿದ್ದ ಪೊಲೀಸರಿಲ್ಲಿಯೇ ಇವರು ಡ್ರಾಪ್‌ ಕೇಳಿದ್ದು ವಿಚಿತ್ರವಾದರೂ ಸತ್ಯ....

ಕ್ರೇಜಿಸ್ಟಾರ್ ರವಿಚಂದ್ರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ನಿಧನ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ನಿಧನರಾಗಿದ್ದಾರೆ. ಸಿನಿಮಾ ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಗುಣ ಆಸ್ಪತ್ರೆಯಲ್ಲಿ ಬೆಳಗ್ಗೆ...

ಹಾಸನದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಪ್ರಜ್ವಲ್ ರೇವಣ್ಣ: 210 ಕಿ.ಮೀ. ದೂರ ಕಾಲ್ನಡಿಗೆ ಜಾಥಾ

ಹಾಸನ : ಜೆಡಿಎಸ್ ಯುವ ನಾಯಕ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮಂಜುನಾಥ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಸಾಗೋಣ ಎಂಬ ವಾಕ್ಯದಡಿ ಪ್ರಜ್ವಲ್ ರೇವಣ್ಣ ಪಾದಯಾತ್ರೆ...

ಪಡುಬಿದ್ರೆ: ಟ್ರಕ್ ಚಾಲಕ ಹೃದಯಾಘಾದಿಂದ ಸಾವು

ಟ್ರಕ್ ಚಾಲಕನೊಬ್ಬ ಸ್ಟೇರಿಂಗ್ ಮೇಲೆ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಗುಂಟೂರು ಮೂಲದ ಶಂಕರ್ ಬೊಳ್ಳಾ (37) ಮೃತ ವ್ಯಕ್ತಿ. ಗುಂಟೂರಿನಿಂದ ಪಡುಬಿದ್ರೆಗೆ ದಿನಸಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಇದನ್ನೂ...

ಬಂಟ್ವಾಳ: ದಾರಿ ಹೋಕರಿಗೆ ಕಚ್ಚಿದ ಜೇನು ನೋಣ – 9 ಮಂದಿಯ ಸ್ಥಿತಿ ಗಂಭೀರ

ಬಂಟ್ವಾಳ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಜೇನು ನೋಣ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಕಲಾಬಾಗಿಲು ಎಂಬಲ್ಲಿ ನಡೆದಿದೆ. ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ (60) ಶೀನ ಶೆಟ್ಟಿ (48)...
error: Content is protected !!