Tag: vtv vitla
ಕೊರೊನಾ ಪೆಡಂಭೂತ ಓಡಿಸಲು ಗ್ರಾಮಸ್ಥರಿಂದ ಅಹೋರಾತ್ರಿ ಭಜನೆ, ಕೊರೊನಾ ಮೂರ್ತಿಯ ಶವಸಂಸ್ಕಾರ
ದಾವಣಗೆರೆ: ಕೊರೊನಾ ಪೆಡಂಭೂತ ಮತ್ತೊಮ್ಮೆ ನಾಡನ್ನು ಬಾಧಿಸಲು ಸಜ್ಜಾದಂತಿದೆ. ಕೊರೊನಾ ಕ್ರಿಮಿಯನ್ನು ಹೇಗಾದರೂ ಮಾಡಿ ಕಟ್ಟಿಹಾಕಲು ಸರ್ಕಾರ ಸಹ ನಿನ್ನೆಯಷ್ಟೇ ಸಾಕಷ್ಟು ಬಿಗಿ ಕ್ರಮಗಳನ್ನು ಘೋಷಿಸಿದೆ.
ಈ ಹಿಂದಿನ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು...
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುಣಚ ನಿವಾಸಿ ಪ್ರದೀಪ್ ಕುಲಾಲ್ ನಿಧನ
ವಿಟ್ಲ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುಣಚ ನಿವಾಸಿ ಪ್ರದೀಪ್ ಕುಲಾಲ್(25) ರವರು ಜ.5 ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರದೀಪ್ ರವರು ವಿಟ್ಲ ಸಮೀಪದ ಪುಣಚ ನಿವಾಸಿಯಾಗಿದ್ದು, ಪುತ್ತೂರಿನ ವಿವೇಕಾನಂದ...
ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಫೋಟೋಗ್ರಫಿ ಮತ್ತು ವರದಿಗಾರಿಕೆ ಬಗ್ಗೆ ವಿಶೇಷ ಉಪನ್ಯಾಸ
ಪುತ್ತೂರು: ವರದಿಗಾರಿಕೆ ಒಂದು ಕಲೆ. ಇದು ಸ್ವಯಂಚಾಲಿತವಾಗಿ ಒಬ್ಬರ ಭಾಷಾಕೌಶಲ್ಯವನ್ನು ಸುಧಾರಿಸುತ್ತದೆ. ವರದಿ ಬರೆಯುವುದು ವಿದ್ಯಾರ್ಥಿಗಳಲ್ಲಿ ಹವ್ಯಾಸವಾಗಿ ಮಾರ್ಪಟ್ಟರೆ ಭವಿಷ್ಯದಲ್ಲಿ ಅವರಿಗೆ ಬಹಳ ಉಪಯೋಗವಿದೆ. ವರದಿಗಾರರು ನೇರವಂತಿಕೆ, ವಸ್ತುನಿಷ್ಠ ಮತ್ತು ಸತ್ಯನಿಷ್ಠ ವರದಿಗಳನ್ನು...
ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವತಿ ದೀಪ್ತಿ ಮಾರ್ಲ ಉಗ್ರ ಚಟುವಟಿಕೆಗೆ ಆರೋಪದಲ್ಲಿ ಬಂಧನ..! ತಕ್ಷಣ...
IA ದಾಳಿ ಮಾಡುವ ಸಂಧರ್ಭದಲ್ಲಿ ಉಳ್ಳಾಲದ ಪತಿಷ್ಠಿತ ಮುಖಂಡರಾದ ದಿ. ಇದಿನಬ್ಬನವರ ಮೊಮ್ಮಗನನ್ನು ಭಯೋತ್ಪಾದನಾ ಚಟುವಟಿಕೆ ಆರೋಪದಲ್ಲಿ ಬಂಧಿಸಿದ್ದಾರೆ. ಈ ಸಂಧರ್ಭದಲ್ಲಿ ಹಿಂದೂ ಯುವತಿಯಾದ ಕೊಡಗು ಮೂಲದ ದೇರಳಕಟ್ಟೆ, ಖಾಸಗಿ ಕಾಲೇಜಿನಲ್ಲಿ ಫಿಸಿಯೋ...
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಹುಲಿ ‘ಓಲಿವರ್’ ಕುಸಿದು ಬಿದ್ದು ಸಾವು..!
ಮಂಗಳೂರು: 'ಓಲಿವರ್' ಎಂಬ ಹೆಸರಿನ ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿಯು ಇಂದು ಮುಂಜಾನೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಓಲಿವರ್ ಹುಲಿಯು ಮುಂಜಾನೆವರೆಗೆ ಸದೃಢವಾಗಿತ್ತು. ಆದರೆ ಒಮ್ಮಿಂದೊಮ್ಮೆಲೆ ಕುಸಿದುಬಿದ್ದಿದೆ. ತಕ್ಷಣ...
ಬರೊಬ್ಬರಿ 22 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗಳು
ಚಿಕ್ಕಮಗಳೂರು: 22 ವರ್ಷಗಳ ನಂತರ ಮಗಳು ತಾಯಿಯ ಮಡಿಲು ಸೇರಿದ ಘಟನೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ. 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದ ಮಗಳು ಅಂಜಲಿ, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು...
ವಿಟ್ಲ: ಪ್ರಧಾನ ಮಂತ್ರಿ ಉಜ್ವಲ ಯೋಜನೆ 2ರ ಅನ್ವಯ BPL ಕಾರ್ಡ್’ದಾರರಿಗೆ ಉಚಿತ ಗ್ಯಾಸ್...
ವಿಟ್ಲ: ಪ್ರಧಾನ ಮಂತ್ರಿ ಉಜ್ವಲ ಯೋಜನೆ 2ರ ಅನ್ವಯ ಬಿ.ಪಿ.ಎಲ್. ಕಾರ್ಡ್'ದಾರರಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆಯು ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು...
ವಿಟ್ಲ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಪರಿಹಾರ ಧನದ ಚೆಕ್ ವಿತರಣೆ
ವಿಟ್ಲ: ಮಾರಕ ಕಾಯಿಲೆ ಕೋವೀಡ್-19 ನಿಂದ ಮೃತಪಟ್ಟಿರುವ ರೋಗಿಗಳ ಕುಟುಂಬಸ್ಥರಿಗೆ ಸರ್ಕಾರದ ರೂ 1,00,000ರೂಗಳ ಸಾಂತ್ವನ ಧನದ ಚೆಕ್ಕನ್ನು ಮಾನ್ಯ ಶಾಸಕರಾದ ಸಂಜೀವ ಮಠಂದೂರುರವರುರವರು ವಿಟ್ಲದ ಐಬಿ ಹಾಲ್'ನಲ್ಲಿ ವಿತರಿಸಿದರು.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ...
ವಿಟ್ಲ: ಜ.9ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಕಲ್ಲಡ್ಕ ವಲಯದ ಪ್ರಗತಿ...
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಮಾಮೇಶ್ವರ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ದಿನಾಂಕ 9-1-2022...
ಬೆಳ್ಳಾರೆ: ತನ್ನ ಪುತ್ರಿಯ ವಿವಾಹದ ಸಂದರ್ಭದಲ್ಲೇ ಇಬ್ಬರು ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ...
ಬೆಳ್ಳಾರೆ: ಪುತ್ರಿಯ ವಿವಾಹದ ಸಂದರ್ಭದಲ್ಲೇ ತನ್ನೂರಿನ ಇಬ್ಬರು ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚನ್ನೂ ಸಂಪೂರ್ಣ ವಾಗಿ ಭರಿಸುವ ಮೂಲಕ ಇಲ್ಲಿನ ಉದ್ಯಮಿಯೊಬ್ಬರು ಇತರರಿಗೂ ಮಾದರಿಯಾಗಿದ್ದಾರೆ.
ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚು ಭರಿಸಿದವರು...
















