Friday, November 6, 2026
spot_imgspot_img
spot_imgspot_img
Home Tags Vtv vitla

Tag: vtv vitla

ಮಿಸ್ ಯೂನಿವರ್ಸ್ ಕಿರೀಟ ತನ್ನದಾಗಿಸಿಕೊಂಡ ಭಾರತದ ಹರ್ನಾಜ್ ಸಂಧು

2021 ರ ಮಿಸ್ ಯುನಿವರ್ಸ್ 2021 ಕಿರೀಟವನ್ನು ಭಾರತ ತನ್ನದಾಗಿಸಿಕೊಂಡಿದೆ. ಚಂಡೀಗಢ ಮೂಲದ ಹರ್ನಾಜ್ ಸಂಧು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್? ನ ಐಲಾಟ್ ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು...

ಸೂರಿಕುಮೇರು: ಬಸ್‌ ನಿಂದ ಇಳಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಲಾರಿ ಡಿಕ್ಕಿ..!

ಸೂರಿಕುಮೇರು: ಬಸ್‌ ನಿಂದ ಇಳಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಡಿ.13ರಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಮಹಮ್ಮದ್‌ ಕುಂಞಿ...

ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆಯನ್ನು ಹಾನಿಗೈದ ದುಷ್ಕರ್ಮಿಗಳು..!

ತಮಿಳುನಾಡು: ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿದ್ದು, ಪ್ರತಿಮೆಯ ಕೈಯನ್ನು ಹಾನಿಗೊಳಿಸಿದ ಘಟನೆ ಇಲ್ಲಿನ ಸೇಲಂ ಜಿಲ್ಲೆಯ ಒಮಲೂರು ಪಟ್ಟಣದ ಕಮಲಾಪುರ ಕಾಲನಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯ...

ಟೆಕ್ಸ್ ಟೈಲ್ ಮಳಿಗೆಯಲ್ಲಿ ಅಗ್ನಿ ಅವಘಡ; 50 ಲಕ್ಷ ಮೌಲ್ಯದ ಬಟ್ಟೆ ಮತ್ತು ಪೀಠೋಪಕರಣ...

ಬಳ್ಳಾರಿ: ನಗರದಲ್ಲಿರುವ ಟೆಕ್ಸ್ ಟೈಲ್ ಮಳಿಗೆಗೆ ಬೆಂಕಿ ತಗುಲಿ ಸುಮಾರು 50 ಲಕ್ಷ ಮೌಲ್ಯದ ಬಟ್ಟೆ ಮತ್ತು ಪೀಠೋಪಕರಣ ಸುಟ್ಟು ಕರಕಲಾದ ಘಟನೆ ಇಲ್ಲಿನ ಹೂವಿನ ಬಜಾರ್ ಬಳಿ ನಡೆದಿದೆ. ಈ ಟೆಕ್ಸ್ ಟೈಲ್...

ಸುಳ್ಯ: ಮೇಯಲು ಕಟ್ಟಿದ್ದ ಹೋರಿ ತಿವಿದು ವ್ಯಕ್ತಿ ಸಾವು..!

ಸುಳ್ಯ: ಹೋರಿ ತಿವಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಡಿ.11ರಂದು ಮುರುಳ್ಯದ ಕೋಡಿಯಡ್ಕದಲ್ಲಿ ನಡೆದಿದೆ. ಮೃತ ವ್ಯಕ್ತಿ ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ (55) ಎನ್ನಲಾಗಿದೆ. ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು, ಸಂಜೆ...

ಮಂಗಳೂರು: ಚಪ್ಪಲಿ ಅಂಗಡಿಗೆ ಬಂದ ಗ್ರಾಹಕಿಯ ಮೈಗೆ ಕೈ ಹಾಕಿದ ಸಂಶುದ್ದೀನ್‌; ಆರೋಪಿ ಅಂದರ್.!

ಮಂಗಳೂರು: ಚಪ್ಪಲಿ ಖರೀದಿಸಲು ಬಂದಿದ್ದ ಮಹಿಳೆಯೋರ್ವರಿಗೆ ಅಂಗಡಿ ಮಾಲಿಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿ ಚಪ್ಪಲಿ ಅಂಗಡಿಯೊಂದಕ್ಕೆ ಮಹಿಳೆಯೋರ್ವರು ಚಪ್ಪಲಿ ಖರೀದಿಸಲು ಬಂದಿದ್ದು, ಮಾಲಿಕ...

ಮೀನುಗಾರರ ಬಲೆಗೆ ಬಿತ್ತು ಇದುವರೆಗೂ ಕಂಡಿರದ ಅಪರೂಪದ ಮೀನು..!

ಕೇರಳದ ಎರ್ನಾಕುಲಂ ಜಿಲ್ಲೆ ಚೆರೈನಲ್ಲಿ ಮೀನುಗಾರರ ಬಲೆಗೆ ಅಪರೂಪದ ಮೀನೊಂದು ಬಿದ್ದಿದೆ. ಇದೊಂದು ಅಪರೂಪದ ಜಾತಿಯ ಮೀನಾಗಿದ್ದು, ಅದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ನೋಡಲು ಜೆಲ್ಲಿಫಿಶ್​ನಂತೆಯೇ ಈ ಮೀನು ಕಾಣುತ್ತದೆ. ಕಿತ್ತಳೆ ಬಣ್ಣದಲ್ಲಿದ್ದು, ಅದರ...

“ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ” : ವಿದ್ಯಾರ್ಥಿನಿಯಿಂದ ಆಕ್ರೋಶ ವ್ಯಕ್ತ..!!

ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕೊಪ್ಪಳದ ವಿದ್ಯಾರ್ಥಿನಿಯೊಬ್ಬಳು "ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ" ಎಂದು ಸವಾಲು ಹಾಕಿದ ಘಟನೆ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಶಾಲೆಯಲ್ಲಿ ಮೊಟ್ಟೆ...

ಸಾಲದ ಸುಳಿಯಲ್ಲಿ ಸಿಲುಕಿದ ಚಿತ್ರನಟ ದ್ವಾರಕೀಶ್!!

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲದ ಹಣ ವಾಪಸ್ ನೀಡುವಂತೆ ದ್ವಾರಕೀಶ್‌ಗೆ ಕೋರ್ಟ್​ ಆದೇಶಿಸಿದೆ. 1 ತಿಂಗಳಲ್ಲಿ ಸಾಲದ...

ಬೆಳ್ತಂಗಡಿ: ನವ ವಿವಾಹಿತೆ ನಾಪತ್ತೆ; ದೂರು ದಾಖಲು..!

ಬೆಳ್ತಂಗಡಿ: ನವ ವಿವಾಹಿತೆಯೋರ್ವಳು ನಾಪತ್ತೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಪತ್ತೆಯಾದ ಯುವತಿ ಕಲ್ಮಂಜ ಗ್ರಾಮದ ಮುಲಾರು ನಿವಾಸಿ ಶ್ರೀನಿವಾಸ ಅವರ ಪುತ್ರಿ ಹರ್ಷಿತಾ (23) ಎಂದು ತಿಳಿದುಬಂದಿದೆ. ಈಕೆಗೆ...
error: Content is protected !!