Tag: vtv vitla
ಮಂಗಳೂರು: ಬಸ್ ಚಲಾಯಿಸುತ್ತಿದ್ದ ವೇಳೆ ಲೋ ಬಿಪಿಯಾಗಿ ಕುಸಿದು ಬಿದ್ದ ಚಾಲಕ!
ಮಂಗಳೂರು: ಬಸ್ ಚಲಾಯಿಸುತ್ತಿರುವ ವೇಳೆ ಚಾಲಕನಿಗೆ ತಲೆನೋವು ಮತ್ತು ಲೋ ಬಿಪಿ ಆಗಿ ಚಾಲಕ ಕುಸಿದು ಬಿದ್ದ ಘಟನೆ ನಗರದ ಹೊರವಲಯ ಅಡ್ಯಾರ್ನಲ್ಲಿ ನಡೆದಿದೆ.
ಪ್ರಯಾಣಿಕರಿಂದ ತುಂಬಿ ತುಳುಕಿದ್ದ ಬಸ್ ಪುತ್ತೂರಿನಿಂದ ಮಂಗಳೂರಿನ ಸ್ಟೇಟ್...
ಲಾರಿಯೊಂದರಲ್ಲಿ ಅಪರಿಚಿತ ವೃದ್ಧೆಯ ರುಂಡ ಪತ್ತೆ!
ಬಾಗಲಕೋಟೆ: ಸರಕು ತುಂಬಿದ ಲಾರಿಯೊಂದರಲ್ಲಿ ವೃದ್ಧೆಯ ರುಂಡ ಪತ್ತೆಯಾದ ಘಟನೆ ಇಳಕಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪರಿಚಿತ ವೃದ್ಧೆಯು ಸುಮಾರು 65 ರಿಂದ 70 ವರ್ಷ ವಯಸ್ಸಿನವರಾಗಿದ್ದರು. ಆಕೆಯ ತಲೆಯನ್ನು ಕತ್ತರಿಸಿ...
ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಆತ್ಮಹತ್ಯೆ!
ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಾಗಿದೆ. ಅನನ್ಯ ಅವರು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಮೊದಲ ತೃತೀಯ ಲಿಂಗಿಯಾಗಿದ್ದರು. ಅನಾರೋಗ್ಯದಿಂದ...
ಉಡುಪಿ: ದೈವದ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ
ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆ ವತಿಯಿಂದ ಮಾಜಿ ಉಸ್ತುವರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಎರಡನೇ ಬಾರಿಯ ಕೊರೊನಾ ತುರ್ತು...
ವಿಟ್ಲ: ಆರ್.ಕೆ ಕ್ರಿಯೇಷನ್ ನಮ್ಮ ಜನ ನಮ್ಮ ಹೆಮ್ಮೆ ಅರ್ಪಿಸುವ, ಶ್ರೀರಾಮ ಭಜನಾ ಮಂಡಳಿ...
ವಿಟ್ಲ: ಆರ್.ಕೆ ಕ್ರಿಯೇಷನ್ ವಿಟ್ಲ ನಮ್ಮ ಜನ ನಮ್ಮ ಹೆಮ್ಮೆ ಅರ್ಪಿಸುವ, ಶ್ರೀರಾಮ ಭಜನಾ ಮಂಡಳಿ ಹನುಮಗಿರಿ ವಿಟ್ಲ ಇವರಿಂದ ಭಜನಾ ಕಾರ್ಯಕ್ರಮ ಮತ್ತು ದೇಗುಲ ದರ್ಶನ ನಡೆಯಲಿದೆ. ಇಂದು ಬೆಳಗ್ಗೆ 10ರಿಂದ...
ವಿಟ್ಲ: ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಚಿತ 600 ಕ್ಕೆ 600 ಅಂಕಗಳಿಸಿ ಸಾಧನೆ!
ವಿಟ್ಲ: ರಾಜ್ಯಾದ್ಯಂತ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 409 ವಿದ್ಯಾರ್ಥಿಗಳು ಉನ್ನತ...
ವಿಟ್ಲ: ಟೌನ್ ಮಸೀದಿಯಲ್ಲಿ ಬಕ್ರೀದ್ ಸಂಭ್ರಮಾಚರಣೆ
ವಿಟ್ಲ: ತ್ಯಾಗ, ಬಲಿದಾನ, ಸಮಾನತೆಯ ಸಂಕೇತವಾದ ಬಕ್ರೀದ್ ಹಬ್ಬ ಈ ಬಾರಿ ಸರಳ ರೀತಿಯಲ್ಲಿ ನಡೆಯುತ್ತಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಅಂತೆಯೇ ವಿಟ್ಲದ ಟೌನ್ ಮಸೀದಿಯಲ್ಲಿ ಸಾರ್ವಜನಿಕ ನಮಾಝ್ ಮಾಡಲಾಯಿತು.
ಪ್ರಸಕ್ತ...
ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕ್ ನ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಾಂತ್ ಬಳ್ಳಾಲ್ ಅಸ್ತಂಗತ
ವಿಟ್ಲ : ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಶ್ರೀಕಾಂತ್ ಬಳ್ಳಾಲ್(57) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಜು.21 ರಂದು ನಿಧನರಾದರು.
ಚಂದಳಿಕೆ ಸಮೀಪದ ಬದನಾಜೆ ನಿವಾಸಿಯಾಗಿದ್ದ...
ದ್ವಿತೀಯ ಪಿಯುಸಿ ಫಲಿತಾಂಶ; ವಿಟ್ಲ ಪದವಿ ಪೂರ್ವ ಕಾಲೇಜಿನ 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ವಿಟ್ಲ: ರಾಜ್ಯದ್ಯಾಂತ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ವಿಟ್ಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಒಟ್ಟು 409 ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ತೇರ್ಗಡೆ...
ವಿಟ್ಲ: ಕಾಯರ್ ಮಾರ್ ನಿವಾಸಿ ಚಂದ್ರಶೇಖರಗೌಡ ನಿಧನ
ವಿಟ್ಲ: ವಿಟ್ಲ ಕಸಬಾ ಗ್ರಾಮದ ಕಾಯರ್ ಮಾರ್ ನಿವಾಸಿ ಸುಮಾರು 42 ವರ್ಷ ಪ್ರಾಯದ ಚಂದ್ರಶೇಖರ್ ಗೌಡ (ಲೈಟಿಂಗ್ ಶೇಖರ ) ಎಂಬವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ವಿಟ್ಲದ ಆಸುಪಾಸಿನಲ್ಲಿ ಲೈಟಿಂಗ್ ವೃತ್ತಿಯನ್ನು ಮಾಡುತ್ತಿದ್ದು...
















