Tag: vtv vitla
ಸುರತ್ಕಲ್: ಮಹಿಳೆ ನಾಪತ್ತೆ, ಆತ್ಮಹತ್ಯೆಯ ಶಂಕೆ
ಸುರತ್ಕಲ್: ಸೂರಿಂಜೆ ಬಳಿಯ ಪುಚ್ಚಾಡಿಯ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾದ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (೪೦) ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಯ ಪಾದರಕ್ಷೆಗಳು ಮನೆಯ ಬಳಿ ಇರುವ...
ಉಡುಪಿ: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಶ್ರಮಿಕ ತರುಣರ ತಂಡ ಬೈರಂಪಳ್ಳಿ
ಉಡುಪಿ: ಕಳೆದ ಕೆಲವು ದಿನಗಳಿಂದ ಬನ್ನಂಜೆ ಮೂಲದ ವ್ಯಕ್ತಿಯು ಅನಾರೋಗ್ಯದಿಂದಾಗಿ ಉಡುಪಿ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರಮಿಕ ತರುಣರ ತಂಡ ಬೈರಂಪಳ್ಳಿ ವತಿಯಿಂದ ಚಿಕಿತ್ಸಾ ನೆರವನ್ನು ಒದಗಿಸಲಾಗಿತ್ತು.
ಕೊರೊನ ಸೋಂಕಿನ ಪರಿಣಾಮ ಚಿಕಿತ್ಸೆ...
ವಿಷಪೂರಿತ ಆಹಾರ ಸೇವನೆಯಿಂದ ಒಂದೇ ಕುಟುಂಬದ ಮೂವರ ಮೃತ್ಯು; ಇಬ್ಬರ ಸ್ಥಿತಿ ಗಂಭೀರ!
ಚಿತ್ರದುರ್ಗ: ವಿಷಪೂರಿತ ಆಹಾರ ಸೇವನೆಯಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೃತಪಟ್ಟವರು ಇಸಾಮುದ್ರ ಗ್ರಾಮದಲ್ಲಿನ ತಿಪ್ಪಾ ನಾಯ್ಕ್(46), ಪತ್ನಿ...
ದೇಶದ ಮೊದಲ ಕೊರೊನಾ ರೋಗಿಯಲ್ಲಿ ಮತ್ತೊಮ್ಮೆ ಸೋಂಕು ದೃಢ
"ಭಾರತದ ಮೊದಲ ಕೋವಿಡ್ ರೋಗಿ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೊಮ್ಮೆ ಸೋಂಕು ತಗುಲಿದೆ" ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆಯಂಟಿಜನ್ ಪರೀಕ್ಷೆಯ ಫಲಿತಾಂಶವು ನೆಗೆಟಿವ್...
ಪುತ್ತೂರು: ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಆಟೋ ರಿಕ್ಷಾ; ಮೂವರಿಗೆ ಗಾಯ!
ಪುತ್ತೂರು: ಬ್ರೇಕ್ ಫೈಲ್ ಆಗಿ ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಕಾವು ಬಳ್ಳಿಕಾನ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ದೇವಪ್ಪ ನಾಯ್ಕ ಹಾಗೂ ಪ್ರಯಾಣಿಕರಾದ ವಿಶ್ವನಾಥ ನಾಯ್ಕ, ದಿನೇಶ್...
ಬದಿಯಡ್ಕದಲ್ಲಿ ಸರಕಾರದ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ
ಕಾಸರಗೋಡು: ಕೋವಿಡ್ ನಿಂದಾಗಿ ವ್ಯಾಪಾರ ಸಂಸ್ಥೆಗಳನ್ನು ತೆರೆಯಲು ನಿರ್ಬಂಧಿಸಿದ ಸರಕಾರದ ವಿರುದ್ಧ ಬದಿಯಡ್ಕ ವ್ಯಾಪಾರಿಗಳು ಇಂದು ಬೆಳಗ್ಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಗಳು ಬಕೆಟ್, ನಾಮಫಲಕಗಳನ್ನು ಹಿಡಿದು ಭಿಕ್ಷಾಟನೆ ನಡೆಸಿ,...
“ಗಿಣಿರಾಮ” ಧಾರಾವಾಹಿಯ ಶಿವರಾಮ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ
ಪುತ್ತೂರು: ಉತ್ತರಕನ್ನಡ ಬಾಷೆಯ ಡೈಲಾನಿಂದಲೇ ಮನೆಮಾತದ "ಗಿಣಿರಾಮ" ಧಾರಾವಾಹಿಯ ಶಿವರಾಮ್ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರಾಗಿರುವ ಅವರು ಇದು ನಾಲ್ಕನೇ ಬಾರಿ ಶ್ರೀ ಮಹಾಲಿಂಗೇಶ್ವರನ...
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ!
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಗೆ ಉರುಳಿಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಮುಂಡಾಜೆಯ ಸೀಟು ಬಳಿ ನಡೆದಿದೆ.
ಚಿಕ್ಕಮಗಳೂರಿನಿಂದ ಹೊರಟ ಲಾರಿ ಉಜಿರೆ ಕಡೆಗೆ ಬರುತ್ತಿತ್ತು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ...
ಹಳೆಯಂಗಡಿ: ಮಠಕ್ಕೆ ನುಗ್ಗಿದ ಚೋರರು; ಅಪಾರ ಸೊತ್ತು ಕಳವು!
ಹಳೆಯಂಗಡಿ: ಮಠಕ್ಕೆ ನುಗ್ಗಿದ ಕಳ್ಳರು ದೇವರ ಆಭರಣಗಳು ಹಾಗೂ ಕಾಣಿಕೆ ಡಬ್ಬಿಗಳನ್ನು ಕದ್ದಿರುವ ಘಟನೆ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಮಂಗಳವಾರ ಬೆಳಿಗ್ಗೆ ತಿಳಿದುಬಂದಿದೆ.
ಇದೊಂದು ಪುರಾತನ ಮಠವಾಗಿದ್ದು, ಇದು...
ಯಕ್ಷಗಾನ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಇನ್ನಿಲ್ಲ
ಮಂಗಳೂರು: ಯಕ್ಷರಂಗದ ಹಿರಿಯ ಕಲಾವಿದ, ಹಲವು ದಶಕಗಳ ಕಾಲ ಯಕ್ಷ ಸೇವೆ ಮಾಡಿದ್ದ ಸಂಪಾಜೆ ಶೀನಪ್ಪ ರೈ ಅವರು ಇಂದು ನಿಧನರಾಗಿದ್ದಾರೆ.
ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ ಅವರು ಮಂಗಳೂರಿನ...
















