Friday, September 4, 2026
spot_imgspot_img
spot_imgspot_img
Home Tags Vtv vitla

Tag: vtv vitla

ತೌಕ್ತೆ ಚಂಡಮಾರುತದ ಪ್ರಭಾವದಿಂದ ಕುಸಿದುಬಿದ್ದ ಮನೆ!

ತಿರುವನಂತಪುರಂ: ಮೇ 17ರಂದು ಅರಬ್ಬಿ ಸಮುದ್ರದಲ್ಲಿನ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ತೀವ್ರ ಸ್ವರೂಪದಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಲಿದ್ದು, ಇದು ಗುಜರಾತ್ ಕರಾವಳಿ ಪ್ರದೇಶವನ್ನು ಹಾದುಹೋಗಲಿದೆ ಎಂದು ವರದಿಯಾಗಿದೆ. ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ತೌಕ್ತೆ ಚಂಡಮಾರುತದಿಂದಾಗಿ...

ಉಳ್ಳಾಲ: ಹಿಂದೂ ದೇವರ ಅವಹೇಳನ ಮಾಡಿದ ಆರೋಪಿ ಸೆರೆ!

ಉಳ್ಳಾಲ: ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ ಉದ್ಯಮಿಯನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದು, ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತೊಕ್ಕೊಟ್ಟು ಸ್ಮಾರ್ಟ್ ಸಿಟಿ...

ಕಡಬ: ಸಹೋದರರ ನಡುವೆ ಜಗಳ; ಅಣ್ಣನಿಗೆ ಚೂರಿ ಇರಿದ ತಮ್ಮ

ಕಡಬ: ಕಡಬದ ಐತ್ತೂರು ಗ್ರಾಮದ ಮುಜೂರುನಲ್ಲಿ ಸಹೋದರರ ನಡುವೆ ಜಗಳ ನಡೆದು ಸಹೋದರನಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿತ ಆರೋಪಿ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ.14ರಂದು ರಾತ್ರಿ ಐತ್ತೂರು ಗ್ರಾಮದ...

ತೆಕ್ಕಟ್ಟೆ: ಕೊರೋನಾ ಗೆದ್ದು ಬಂದ ಒಂದೇ ಕುಟುಂಬದ 19 ಮಂದಿ ಸದಸ್ಯರು!

ತೆಕ್ಕಟ್ಟೆ: ಕೋವಿಡ್ ಸೋಂಕಿಗೆ ಒಳಗಾದ ಕುಟುಂಬವೊಂದು ಸಂಪೂರ್ಣ ಗುಣಮುಖವಾಗಿ ಕೋವಿಡ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಧೈರ್ಯದಿಂದ ಸೋಂಕು ಗೆಲ್ಲಲು ಮನವಿ ಮಾಡಿಕೊಂಡಿದೆ. ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹೆರಿಯಣ್ಣ ಆಚಾರ್ಯ ,ಗಣಪ್ಪಯ್ಯ ಆಚಾರ್ಯ,ಶಂಕರ ಆಚಾರ್ಯ...

ಕೊರೋನಾ ಸೋಂಕಿತೆಯೋರ್ವಳು ಮೃತಪಟ್ಟಿದ್ದಾರೆಂದು ತಿಳಿದು ಅಂತ್ಯಕ್ರಿಯೆ ನಡೆಸುವಷ್ಟರಲ್ಲಿ ಎದ್ದು ಕುಳಿತ ಸೋಂಕಿತೆ!

ಅಹಮದಾಬಾದ್​: ಗುಜರಾತಿನ ಬಾರಾಮತಿಯ ಮುಧಾಳೆ ಗ್ರಾಮದಲ್ಲಿ ಇನ್ನೇನು ಅಂತ್ಯಕ್ರಿಯೆ ನಡೆಯಬೇಕೆನ್ನುವಷ್ಟರಲ್ಲಿ 76 ವರ್ಷದ ಹಿರಿಯ ಮಹಿಳೆಯೊಬ್ಬಳು ಎದ್ದುಕುಳಿತು ಎಲ್ಲರನ್ನೂ ಅಚ್ಚರಿಗೆ ದೂಡಿದ ಘಟನೆ ಶನಿವಾರ ನಡೆದಿದೆ. ಮಹಿಳೆಯನ್ನು ಶಾಕುಂತಲಾ ಗಾಯ್ಕ್​ವಾಡ್​ ಎಂದು ಗುರುತಿಸಲಾಗಿದೆ. ಕೆಲವು ದಿನಗಳ...

ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು!

ತಿರುಪಥೂರ್: ತಿರುಪಥೂರ್ ಜಿಲ್ಲೆಯ ವನಿಯಂಬಾಡಿ ಎಂಬ ಗ್ರಾಮದಲ್ಲಿ 20 ವರ್ಷದ ಯುವಕನೊಬ್ಬ ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಕೆ. ಸಂಜೀವ್ (20) ಎಂದು...

ಮಂಗಳೂರು: ಸಮುದ್ರದಲ್ಲಿ ಸಿಲುಕಿಕೊಂಡ ಬೋಟ್ ನಿಂದ ಮೂವರು ಮೀನುಗಾರರ ರಕ್ಷಣೆ

ಮಂಗಳೂರು: ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದಾಗಿ ಶುಕ್ರವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ಸಮುದ್ರದಲ್ಲಿ ಎಂಜಿನ್‌ ಸಮಸ್ಯೆಯಿಂದ ಬೋಟ್ ವೊಂದು ಸಿಲುಕಿದ ಪರಿಣಾಮ ಅದರಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ. ಕಣ್ಣೂರಿನಿಂದ 10...

ಉಳ್ಳಾಲ: ಮೊಬೈಲ್ ಗಾಗಿ ಮನೆಯಲ್ಲಿ ಜಗಳವಾಡಿದ್ದ ಯುವಕ ನಾಪತ್ತೆ!

ಮಂಗಳೂರು: ಉಳ್ಳಾಲದ ಕೆ.ಸಿ.ನಗರ ಫಲಾಹ್ ಶಾಲೆ ಬಳಿಯ ಯುವಕನೊಬ್ಬ ನಾಪತ್ತೆ ಆಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೇಖ್ ಝಾಹಿದ್ ನಿಝ್ಮಾನ್ (19) ನಾಪತ್ತೆಯಾದ ಯುವಕನೆಂದು ತಿಳಿದುಬಂದಿದ್ದು, ಕಳೆದ ಗುರುವಾರ ಮೊಬೈಲ್...

ಕೊರೋನಾಗೆ ದಂಪತಿ ಬಲಿ; ಅನಾಥವಾಯ್ತು 5 ದಿನದ ಮಗು!

ಮಂಡ್ಯ: ದಂಪತಿಗಳಿಬ್ಬರು ಕೊರೋನಾದಿಂದಾಗಿ ಮೃತಪಟ್ಟ ಹಿನ್ನಲೆಯಲ್ಲಿ 5 ದಿನದ ಮಗು ಅನಾಥವಾಗಿರುವ ಘಟನೆ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ನಂಜುಂಡೇಗೌಡ(45) ಹಾಗೂ ಪತ್ನಿ ಮಮತಾ(31) ಎಂದು ಗುರುತಿಸಲಾಗಿದೆ. ನಂಜುಂಡೇಗೌಡ...

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.53 ಲಕ್ಷ ಜನರು ಕೋವಿಡ್ ನಿಂದ ಗುಣಮುಖ!

ನವದೆಹಲಿ: ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 3,26,098 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,43,72,907ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 3,890 ಜನರು ಮಹಾಮಾರಿಗೆ...
error: Content is protected !!